ಮುಂಬರುವ ವಿವಿಧ ಪರೀಕ್ಷೆಗಳಿಗೆ ಅತೀ ಉಪಯೋಗ ವಾಗುವ ಮಾಹಿತಿ

 1) ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳ ಅತ್ಯಂತ ಎತ್ತರವಾದ ಶಿಖರ ಯಾವುದು?



ಉತ್ತರ ~ ಅನೈಮುಡಿ.


2) ವಾಖೆoಡೆ ಸ್ಟೇಡಿಯಂ ಎಲ್ಲಿದೆ?



ಉತ್ತರ ~ ಮುಂಬೈ.


3) ಕಕ್ರಪಾಲ ಯಾವ ರಾಜ್ಯದಲ್ಲಿದೆ?



ಉತ್ತರ ~ ಗುಜರಾತ.


4) ಯಾವ ವಿಭಾಗವು ಗೃಹಮಂತ್ರಿಗಳ ಅಧಿನದಲ್ಲಿ ಬರುವುದಿಲ್ಲ?



ಉತ್ತರ ~ ಅರಣ್ಯ ವಿಭಾಗ.


5) ಕೊಡಕ್ ಕುಲಮ್ ಯಾವ ರಾಜ್ಯದಲ್ಲಿದೆ?



ಉತ್ತರ ~ ತಮಿಳುನಾಡು.


6) ತಾಪಮಾನದಲ್ಲಿ ಹೆಚ್ಚಳದೊಂದಿಗೆ ಅರೆವಾಹಕ ಒಂದರಲ್ಲಿ ಪ್ರತಿರೋಧಕ ಏನಾಗುತ್ತದೆ?



ಉತ್ತರ ~ ಕಡಿಮೆಯಾಗುತ್ತದೆ.


7) A shot at history ಇದು ಯಾರಿಗೆ ಸಂಬಂದಿಸಿದೆ?



ಉತ್ತರ ~ ಬಿಂದ್ರಾ.


8) ತಾರಾಪುರ ಅಣು ಸ್ಥಾವರ ಎಷ್ಟರಲ್ಲಿ ಸ್ಥಾಪನೆಯಾಯಿತು?



ಉತ್ತರ ~ 1969.


9) ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಯಾವಾಗ ಆಚರಿಸುತ್ತಾರೆ?



ಉತ್ತರ ~ ಡಿಸೇಂಬರ್ 10.


10) ಕೈಗಾ ಅನುಸ್ತಾವರ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?



ಉತ್ತರ ~ ಉತ್ತರ ಕನ್ನಡ.



11) ಮೈಂಡ್ ಮಾಸ್ಟರ್ ಯಾರ ಆತ್ಮಚರಿತ್ರೆ ಯಾಗಿದೆ?



ಉತ್ತರ ~ ವಿಶ್ವನಾಥ್ ಆನಂದ.


12) central road research institute ಎಲ್ಲಿದೆ?



ಉತ್ತರ ~ ದೆಹಲಿ.


13) ಚಿನ್ನಸ್ವಾಮಿ ಸ್ಟೇಡಿಯಂ ಯಾವ ರಾಜ್ಯದಲ್ಲಿದೆ?



ಉತ್ತರ ~ ಕರ್ನಾಟಕ.


14) ಗಾಜನೂರು ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?



ಉತ್ತರ ~ ತುಂಗಾ.


15) central drug research institute ಎಲ್ಲಿದೆ?



ಉತ್ತರ ~ ಲಕ್ನೌ.


16) Csir central building research institute ಎಲ್ಲಿದೆ?



ಉತ್ತರ ~ ರೂರ್ಕಿ.


17) ಸಯುoಕ್ತ ರಾಷ್ಟ್ರಗಳ ಸದಸ್ಯತ್ವ ಪಡೆದ ಪ್ರಸ್ತುತ ರಾಷ್ಟ್ರಗಳು ಎಷ್ಟು?



ಉತ್ತರ ~ 193.


18) national chemical laboratory ಎಲ್ಲಿದೆ?



ಉತ್ತರ ~ ಪುಣೆ.


19) ಸಂಯುಕ್ತ ರಾಷ್ಟ್ರಗಳ ರೂಪಿತವಾದ ವರ್ಷ ಯಾವುದು?



ಉತ್ತರ ~ 1945.


20) ಮೋಸಡ್ ಯಾವ ರಾಷ್ಟ್ರದ ಗುಪ್ತಚರ ಸಂಸ್ಥೆಯಾಗಿದೆ?



ಉತ್ತರ ~ ಇಸ್ರೇಲ್.



21) ಬಾಗಲಕೋಟ ಯಾವ ಜಿಲ್ಲೆಯಿಂದ ಬೇರ್ಪಟ್ಟಿದೆ?



ಉತ್ತರ ~ ವಿಜಯಪುರ.


22) Central leather research institute ಎಲ್ಲಿದೆ?



ಉತ್ತರ ~ ಚನ್ನೈ.


23) ಯಾವ ರಾಷ್ಟ್ರವು ಅಲಿಖಿತ ಸಂವಿಧಾನವನ್ನು ಹೊಂದಿದೆ?



ಉತ್ತರ ~ ಯುಕೆ.


24) HIV ಇದರ ವಿಸ್ತರಿತ ರೂಪ ಏನು?



ಉತ್ತರ ~ human immunodeficiency virus.


25) ಯಾರಿಂದ ಮೊದಲು ಡಿಎನ್ಎ ವಿನ್ಯಾಸವನ್ನು ವಿವರಿಸಲ್ಪಟ್ಟಿತ್ತು?



ಉತ್ತರ ~ ವ್ಯಾಟ್ಸನ್ ಮತ್ತು ಕ್ರೀಕ್.


26) ಫಿರೋಜ್ ಶಾ ಕೋಟ್ಲಾ ಯಾವ ರಾಜ್ಯದಲ್ಲಿದೆ?



ಉತ್ತರ ~ ದೆಹಲಿ.


27) Central food technological reseach institute ಎಲ್ಲಿದೆ?



ಉತ್ತರ ~ ಮೈಸೂರ್.


28) ಯಾವುದನ್ನು ಭೂಮಿಯ ಅವಳಿ ಗ್ರಹ ಎಂದೂ ಕರೆಯುತ್ತಾರೆ?



ಉತ್ತರ ~ ಶುಕ್ರ.


29) 2016 ರ 12 ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವು ಎಷ್ಟು ಪದಕವನ್ನು ಗೆದ್ದಿತು?



ಉತ್ತರ ~ 308.


30) ಕೈಗಾ ಅನುಸ್ತಾವರ ಯಾವ ರಾಜ್ಯದಲ್ಲಿದೆ?



ಉತ್ತರ ~ ಕರ್ನಾಟಕ.



31) ಈಡನ್ ಗಾರ್ಡನ್ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?



ಉತ್ತರ ~ ಕಲ್ಕತ್ತಾ.


32) ಬಾಗಲಕೋಟೆ ಎಷ್ಟರಲ್ಲಿ ಜಿಲ್ಲೆಯಾಗಿದೆ?



ಉತ್ತರ ~ 1997.


33) ಕೊಶಿಯ ಮತ್ತು ಅನು ವಿಜ್ಞಾನ ಕೇಂದ್ರ ಎಲ್ಲಿದೆ?



ಉತ್ತರ ~ ಹೈದ್ರಾಬಾದ್.


34) Csir centre for mathematical modelling and computer simulation ಎಲ್ಲಿದೆ?



ಉತ್ತರ ~ ಬೆಂಗಳೂರು.


35) ನ್ಯಾಷನಲ್ physical labary ಎಲ್ಲಿದೆ?



ಉತ್ತರ ~ ನವದೆಹಲಿ.


36) 1985 ರ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು ಯಾರಿದ್ದರು?



ಉತ್ತರ ~ ಡಬ್ಲೂಸಿ ಬ್ಯಾನರ್ಜಿ.


37) ಅತ್ಯಂತ ಹಗುರವಾದ ಲೋಹ ಯಾವುದು?



ಉತ್ತರ ~ ಲಿಥಿಯಮ್.


38) ಇತ್ತೀಚಿಗ್ರ್ IMF ನ 189 ನೇ ಸದಸ್ಯತ್ವ ಪಡೆದ ರಾಷ್ಟ್ರ ಯಾವುದು?



ಉತ್ತರ ~ ರಿಪಬ್ಲಿಕ್ ಆಫ್ ನಾವೂರು.


39) ಹಾರ್ನಬಿಲ್ ಮಹೋತ್ಸವ ಇದು ಯಾವ ರಾಜ್ಯದ ಹಬ್ಬವಾಗಿದೆ?



ಉತ್ತರ ~ ನಾಗಾಲ್ಯಾಂಡ್.


40) ಸಾಮಾನ್ಯ ಮನುಷ್ಯನ ದೇಹದಲ್ಲಿರುವ ಕ್ರೋಮೊಸೋಮುಗಳ ಸಂಖ್ಯೆ ಎಷ್ಟು?



ಉತ್ತರ ~ 46.



41) ಅಣು ಸಿದ್ಧಾಂತವನ್ನು ಮಂಡಿಸಿದವರು ಯಾರು?



ಉತ್ತರ ~ ಜಾನ್ ಡಾಲ್ಟನ್.


42) ತೃತೀಯಲಿಂಗ ಸಮುದಾಯಕ್ಕಾಗಿ ಭಾರತದ ಮೊದಲ ವಿಶ್ವವಿದ್ಯಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?



ಉತ್ತರ ~ ಉತ್ತರ ಪ್ರದೇಶ.


43) ಯಾವ ಖಂಡವನ್ನು ಶ್ವೇತ ಖಂಡ ಎಂದೂ ಕರೆಯುತ್ತಾರೆ?



ಉತ್ತರ ~ ಅಂಟಾರ್ಟಿಕಾ.


44) ಮೋಹಿನಿ ಆಟ್ಟಮ್ ಎಂಬ ನೃತ್ಯವನ್ನು ಯಾವ ರಾಜ್ಯದಲ್ಲಿ ಮಾಡುತ್ತಾರೆ?



ಉತ್ತರ ~ ಕೇರಳ.


45) ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಎಷ್ಟು ಮೂಲಭೂತ ಕರ್ತವ್ಯಗಳನ್ನು ಸೂಚಿಸಿದೆ?



ಉತ್ತರ ~ 11.


46) 2020 ರ ಗಣರಾಜ್ಯೋತ್ಸವದಲ್ಲಿ ಸ್ಥಬ್ದ ಚಿತ್ರ ಪ್ರಶಸ್ತಿಯನ್ನು ಪಡೆದ ರಾಜ್ಯ ಯಾವುದು?



ಉತ್ತರ ~ ಅಸ್ಸಾಂ.


47) ಅತೀ ಹೆಚ್ಚು ಕಲ್ಲಿದಲು ಉತ್ಪಾದನೆ ಮಾಡುವ ರಾಜ್ಯ ಯಾವುದು?



ಉತ್ತರ ~ ಜಾರ್ಖoಡ್.


48) ರೇಖಾ ಗಣಿತದ ಪಿತಾಮಹ ಯಾರು?



ಉತ್ತರ ~ ಯುಕ್ಲಿಡ್.


49) ಸೂರ್ಯ ಮತ್ತು ಚಂದ್ರನ ನಂತರ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ವಸ್ತು ಯಾವುದು?



ಉತ್ತರ ~ ಶುಕ್ರ ಗ್ರಹ.


50) ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ ಯಾವುದು?



ಉತ್ತರ ~ ಬುಧ ಗ್ರಹ.

Post a Comment

Previous Post Next Post