Prize Money For SC/ST 👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻

★ Prize Money For SC/ST: ★

🧡🤍💚🧡🤍💚🧡🤍💚🧡🤍


⚫ ಮೆಟ್ರಿಕ್ ನಂತರ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಮಾತ್ರ ಈ ಪ್ರೋತ್ಸಾಹಧನ.!!


⚫ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಈ Prize Moneyಯ ವಿವರ ಇಂತಿದೆ:

★ II PUC, 3 Years Polytechnic Diploma: 20,000/-

★ Degree: 25,000/-

★ Post-Graduate courses like M.A., M.Sc.: 30,000/-

★ Agriculture, Engineering, Veterinary, Medicine: 35,000/-


⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-12-2023


⚫ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:

👇🏻👇🏻👇🏻👇🏻👇🏻👇🏻👇🏻👇🏻👇🏻

https://sw.kar.nic.in/swprizemoney/Home.aspx?ReturnUrl=%2fswprizemoney%2f

🧡🤍💚🧡🤍💚🧡🤍💚🧡🤍💚

Post a Comment

Previous Post Next Post