PC QUESTION PAPER


https://t.me/educarekannada/25912

👆🏻👆🏻👆🏻👆🏻👆🏻👆🏻👆🏻👆🏻👆🏻👆🏻

★ PC QUESTION PAPER: ★

🧡🤍💚🧡🤍💚🧡🤍💚🧡


⚫ ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇಂದು (2023 ಸೆಪ್ಟೆಂಬರ್-10 ರಂದು) ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ.!!


⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:


★ ಇತಿಹಾಸ (History)- 22

★ ವಿಜ್ಞಾನ (Science): 21

★ ಭೂಗೋಳ (Geography): 18

★ ಗಣಿತ & ಮೆಂಟಲ್ ಎಬಿಲಿಟಿ (M.E) : 15

★ ಸಂವಿಧಾನ (I.C)- 11

★ ಸಾಮಾನ್ಯ ಜ್ಞಾನ (GK) : 06

★ ಪರಿಸರ ಅಧ್ಯಯನ : 03 

★ ಪ್ರಚಲಿತ (C.A)- 03

★ ಕಂಪ್ಯೂಟರ್ (Computr)-01


⚫ ಒಟ್ಟಾರೆ ಪ್ರಶ್ನೆಪತ್ರಿಕೆ ಹೇಗಿತ್ತು.??

ಸಂಪೂರ್ಣ ವಿಶ್ಲೇಷಣೆಗಾಗಿ ಈ PDF file Download ಮಾಡಿಕೊಂಡು ನೋಡಿ.!!

🧡🤍💚🧡🤍💚🧡🤍💚🧡🤍

Post a Comment

Previous Post Next Post