Forest Guard Recruitment 2022

 Forest Guard Recruitment 2022ಭಾರತೀಯ ಅರಣ್ಯ ಇಲಾಖೆಯು ಖಾಲಿ ಇರುವ ಅರಣ್ಯ ಸಿಬ್ಬಂಧಿ (Forest Guard) ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.


Join WhatsApp Group

ಅರಣ್ಯ ಇಲಾಖೆ ಹೊಸ ನೇಮಕಾತಿ 2022:Forest Guard Recruitment 2022

Forest Guard Recruitment 2022: ಅರಣ್ಯ ಇಲಾಖೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಯ ಹೆಸರು:

ಫಾರೆಸ್ಟ್ ಗಾರ್ಡ್ಸ್ (ಅರಣ್ಯ ಸಿಬ್ಬಂಧಿ)


ಹುದ್ದೆಯ ಸಂಖ್ಯೆ:

ಒಟ್ಟು 701 ಹುದ್ದೆಗಳು ಖಾಲಿ


ಮೀಸಲಾತಿ ವರ್ಗ ಹುದ್ದೆಯ ಸಂಖ್ಯೆ

ಒಬಿಸಿ ವರ್ಗ 163

ಯುಆರ್ (UR) 288

ಪರಿಶಿಷ್ಟ ಜಾತಿ (SC) 160

ಪರಿಶಿಷ್ಟ ಪಂಗಡ (ST) 20

EWS 70

ಹುದ್ದೆಯ ಸ್ಥಳ:

ಉತ್ತರ ಪ್ರದೇಶ


ವೇತನ:

ಅಭ್ಯರ್ಥಿಗಳಿಗೆ ಮಾಸಿಕ ರೂ. 29,200 – 92,300/- ವರೆಗೂ ವೇತನವಾಗಿ ನೀಡಲಾಗುವುದು.


Karnataka ಸರ್ಕಾರಿ Jobs > APPLY HERE ಕ್ಲಿಕ್

10th Jobs > APPLY HERE ಕ್ಲಿಕ್

12th jobs/ PUC jobs. > APPLYHERE ಕ್ಲಿಕ್

Railway jobs > APPLY HERE ಕ್ಲಿಕ್

ವಯೋಮಿತಿ:


ಸಾಮಾನ್ಯ ವರ್ಗ – ಕನಿಷ್ಠ 18 ವರ್ಷ & ಗರಿಷ್ಠ 40 ವರ್ಷ

ಒಬಿಸಿ ವರ್ಗ – ಕನಿಷ್ಠ 18 ವರ್ಷ & ಗರಿಷ್ಠ 43 ವರ್ಷ

SC/ST – ಕನಿಷ್ಠ 18 ವರ್ಷ & ಗರಿಷ್ಠ 45 ವರ್ಷ

ವಿದ್ಯಾರ್ಹತೆ:

ಅಭ್ಯರ್ಥಿಯು ಎಸ್.ಎಸ್.ಎಲ್.ಸಿ (10th) ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.


ಅರ್ಹತೆ:

ಭಾರತೀಯ ಯಾವುದೇ ರಾಜ್ಯದ ಪ್ರತಿಯೊಬ್ಬ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಆಯ್ಕೆ ವಿಧಾನ:

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.


ದೈಹಿಕ ಪರೀಕ್ಷೆ :


ಎತ್ತರ :

ಪುರುಷ ಅಭ್ಯರ್ಥಿಗಳಿಗೆ 163 ಸೆಂಟಿಮೀಟರ್

ಮಹಿಳಾ ಅಭ್ಯರ್ಥಿಗಳಿಗೆ 150cm

ಉತ್ತರ ಭಾರತ ವಲಯದ ಪುರುಷ ಅಭ್ಯರ್ಥಿಗಳಿಗೆ 160cm & ಮಹಿಳಾ ಅಭ್ಯರ್ಥಿಗಳಿಗೆ 145cm ಎತ್ತರ ನಿಗದಿಪಡಿಸಲಾಗಿದೆ.

ಎದೆಯ ಸುತ್ತಳತೆ :

ಎದೆಯ ಸುತ್ತಲತೆಯು ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ

ಎದೆ ಸುತ್ತಳತೆ 79 ಸೆಂಟಿಮೀಟರ್ ವಿಸ್ತರಿಸಿದಾಗ 84 ಸೆಂಟಿಮೀಟರ್ ಇರಬೇಕು.

ಓಟದ ಪರೀಕ್ಷೆ ಮತ್ತು ಎತ್ತರ ಜಿಗಿತ (ಪುರುಷ ಅಭ್ಯರ್ಥಿಗಳಿಗೆ):


ಪುರುಷರಿಗೆ ಫೈದಲ್ ಚಾಲ್ – ನಾಲ್ಕು ಗಂಟೆಗಳಲ್ಲಿ 25 km ಓಟದ ಸ್ಪರ್ಧೆಯನ್ನು ಮುಗಿಸಬೇಕು

ಮಹಿಳಾ ಪೈದಲ್ ಚಾಲ್ – ನಾಲ್ಕು ಗಂಟೆಗಳಲ್ಲಿ 14 ಕಿ.ಮೀ ಓಟವನ್ನು ಮುಗಿಸಬೇಕು.

ಪರೀಕ್ಷಾ ಕೇಂದ್ರ:

ಉತ್ತರ ಪ್ರದೇಶ


ಅರ್ಜಿ ಸಲ್ಲಿಸುವ ವಿಧಾನ:


ಅಭ್ಯರ್ಥಿಯು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. (ವೆಬ್ಸೈಟ್ ಲಿಂಕ್ ಕೆಳಗೆ ನೀಡಿಲಾಗಿದೆ)

ಬಳಿಕ ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು

ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:


ವಿದ್ಯಾರ್ಹತೆ ಪ್ರಮಾಣ ಪತ್ರ (ಜೊತೆಗೆ 10th & 12th ಅಂಕಪಟ್ಟಿ)

ವಾಸ ಸ್ಥಳ ಪ್ರಮಾಣ ಪತ್ರ

ಜಾತಿ & ಆದಾಯ ಪ್ರಮಾಣ ಪತ್ರ

ಆಧಾರ್ ಕಾರ್ಡ್

ಫೋಟೋ ಮತ್ತು ಸಹಿ

10th Pas Govt Jobs 2022| Typist,Process server,Peon etc|Salary 17,00 – 41,000/-|Apply Now.. Click


ಅರ್ಜಿ ಶುಲ್ಕ :

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ – 25/-ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅಭ್ಯರ್ಥಿಗಳು ಚಲನ್ ಅನ್ನು ಡೌನ್ಲೋಡ್ ಮಾಡಿ ಇ- ಅಂಚೆ ಕಚೇರಿ ಮೂಲಕ ಶುಲ್ಕವನ್ನು ಪಾವತಿಸಬೇಕು.


ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17/10/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/11/2022


ಮುಖ್ಯ ಮಾಹಿತಿ:

ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಲಾಗಿರುವ ಅಧೀಕೃತ ಅಧಿಸೂಚನೆ (Notification)ಅನ್ನು ಓದಿರಿ.

Post a Comment

Previous Post Next Post