ಮುಂಬರುವ #KSP. KPSC ಪರೀಕ್ಷೆಗಳಿಗೆ ಅತಿ ಉಪಯುಕ್ತವಾದ ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು.

ಮುಂಬರುವ #KSP. KPSC ಪರೀಕ್ಷೆಗಳಿಗೆ ಅತಿ ಉಪಯುಕ್ತವಾದ ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು.

1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
ಜಲಜನಕ.2) ಅತಿ ಹಗುರವಾದ ಲೋಹ ಯಾವುದು?
ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?
 ಒಸ್ಮೆನೆಯಂ.
4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
 ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?
 ಜಲಜನಕ.
6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
 ಸಾರಜನಕ.
7) ಪ್ರೋಟಾನ್ ಕಂಡು ಹಿಡಿದವರು ಯಾರು?
 ರುದರ್ ಫರ್ಡ್.


8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
 ಆಮ್ಲಜನಕ.
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
 ಜೇಮ್ಸ್ ಚಾಡ್ ವಿಕ್.

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
 ಜೆ.ಜೆ.ಥಾಮ್ಸನ್.
11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
ಪರಮಾಣು ಸಂಖ್ಯೆ.
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
 ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
 ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
 ಒಸ್ಮೆನಿಯಂ.
15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
 ತಾಮ್ರ.
16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
 ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
 ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
 ಅಕ್ಸಾಲಿಕ್.
20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
 ಸಲ್ಫೂರಿಕ್ ಆಮ್ಲ.
21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
ಸೋಡಿಯಂ ಹೈಡ್ರಾಕ್ಸೈಡ್.
22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
 ಮೆಗ್ನಿಷಿಯಂ ಹೈಡ್ರಾಕ್ಸೈಡ್.
23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
 ಸೋಡಿಯಂ ಕ್ಲೋರೈಡ್.

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
 ಸೋಡಿಯಂ ಕಾರ್ಬೋನೆಟ್.
25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
 ಪಾರ್ಮಿಕ್ ಆಮ್ಲ.
26) ಗೋಧಿಯಲ್ಲಿರುವ ಆಮ್ಲ ಯಾವುದು?
 ಗ್ಲುಮಟಿಕ್.
27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
 ಪೋಲಿಕ್.
28) ಸಾರಜನಕ ಕಂಡು ಹಿಡಿದವರು ಯಾರು?
 ರುದರ್ ಪೊರ್ಡ್.simple
29) ಆಮ್ಲಜನಕ ಕಂಡು ಹಿಡಿದವರು ಯಾರು?
 ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
 ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
 ಸೈಕೋಮೀಟರ್.
32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
 ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
 ಕ್ಯಾನ್ಸರ್.
34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
 ವಿಮಾನ.
35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
 ಬಿ & ಸಿ. 
36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
 ಮಕ್ಕಳಲ್ಲಿ.
37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
 ನೇರಳೆ.
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
 ಕೆಂಪು.
39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
 ಬೇರು.
40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
 ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
 ಅಸ್ಥಿಮಜ್ಜೆ.
42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
 ಎ & ಡಿ.
43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
 ಮೂಳೆ.
44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
 ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?
 ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು?
 ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
 ಬ್ಯೂಟೆನ್ & ಪ್ರೋಫೆನ್.


48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
 ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
 ಜಲಜನಕ.
50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
 ಎಥಲಿನ್.simple 
51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
 ಸಾರಜನಕ.
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
 ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
 ಹೀಲಿಯಂ.


54) ಪರಿಶುದ್ಧವಾದ ಕಬ್ಬಿಣ ಯಾವುದು?
 ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
 ಕಾರ್ಬನ್ ಡೈ ಆಕ್ಸೈಡ್.
56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
 ಕಾರ್ಬೋನಿಕ್ ಆಮ್ಲ.
57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
 ಸೋಡಿಯಂ ಬೆಂಜೋಯಿಟ್.
58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
 ಲೈಸೋಜೋಮ್
59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
 ಇರುಳು ಕುರುಡುತನ
60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
 ಗಳಗಂಡ (ಗಾಯಿಟರ್)
61) ಬ್ಯಾಟರಿಗಳಲ್ಲಿ ಬಳಸುವ ಆಸಿಡ್? 
 ಸೆಲ್ಫಿ ರಿಕ್ ಆಸಿಡ್
62) ಕೈಗಾರಿಕಾ ಮಾಲಿನ್ಯ ಆಗುವುದಕ್ಕೆ ಯಾವ ಮಳೆ ಕಾರಣ? 
 ಆಮ್ಲ ಮಳೆ63) ಮೂತ್ರಜನಕಾಂಗಗಳು ಯಾವುದನ್ನು ಶುದ್ಧೀಕರಿಸುತ್ತವೇ? 
 ರಕ್ತವನ್ನು ಶುದ್ಧೀಕರಿಸುತ್ತವೇ


64) ಪ್ರಾಣಿಗಳು ವಾಸನೆಯ ಮೂಲಕ ಸಂಗಾತಿಗಳನ್ನು ಆಕರ್ಷಿಸುವ ರಾಸಾಯನಿಕ ಹೆಸರು? 
 ಫೆರೋಮೋನ್


65) ಹಸುವಿನ ಹಾಲು ತೆಳು ಹಳದಿ ಬಣ್ಣ ಇರಲು ಕಾರಣ? 
 ಕ್ಯಾಂತೋಫಿಲ್
66) ಅಡುಗೆ ಅನಿಲಗಳನ್ನು ಸಿಲೆಂಡರ್ ಗಳಲ್ಲಿ ಸರಬರಾಜು ಮಾಡಲ್ಪಡುವ ವಸ್ತು? 
 ಮಿಶ್ರಣ

67) ಸಾರ್ವತ್ರಿಕ ರಕ್ತದಾನಿ?
 O+ ರಕ್ತದ ಗುಂಪು
68) ಮೊಟ್ಟೆಗಳನ್ನು ಇಡುವ ಸ್ಥನಿಗಳು? 
 ಎಕಿಡ್ನ ಮತ್ತು ಪ್ಲಾಟಿಪಸ್
69) ಕಾಲು ಬಾಯಿ ರೋಗವು ಯಾವುದರಲ್ಲಿ ಕಂಡುಬರುತ್ತದೆ? 
 ಜಾನುವಾರುಗಳು, ಕುರಿಗಳು ಮತ್ತು ಹಂದಿಗಳಲ್ಲಿ ಕಂಡುಬರುತ್ತದೆ,
70) ಅಸ್ತಮಾ ರೋಗ ಯಾವುದರಿಂದ ಉಂಟಾಗುವುದಿಲ್ಲ? 
 ನೀರಿನಿಂದ
71) ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಮಾಡುತ್ತಾರೆ? 
 ಮೂತ್ರಪಿಂಡದ ಕಾಯಿಲೆಗೆ

72) ಬೇಕರಿ ಉತ್ಪನ್ನಗಳಲ್ಲಿ ಯಾವುದನ್ನು ಬಳಸುತ್ತಾರೆ? 
 ಯೀಸ್ಟ್

73) ರಕ್ತ ಕೆಂಪಾಗಿರಲು ಕಾರಣ? 
 ಹಿಮೋಗ್ಲೋಬಿನ್
74) ಸಾಮಾನ್ಯವಾಗಿ ಹುಳಗಳಿಗೆ ಎಷ್ಟು ಕಾಳುಗಳಿರುತ್ತವೆ? 
 6 ಕಾಲುಗಳು

75) ಸಸ್ಯಗಳು ಹಸಿರಾಗಿರಲು ಕಾರಣ? 
 ಕ್ಲೋರೋಫಿಲ್76) ಮಲೇರಿಯಾ ರೋಗ ಯಾವ ಸೊಳ್ಳೆಯಿಂದ ಬರುತ್ತದೆ? 
 ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ
77) ಅತ್ಯಂತ ಚಿಕ್ಕ ಗ್ರಂಥಿ? 
 ಪಿಟ್ಯೂಟರಿ ಗ್ರಂಥಿ

78) ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ? 
 30KHz


79) ಹಗುರವಾದ ಅನಿಲ? 
 ಜಲಜನಕ

80) ಗೋಬರ್ ಗ್ಯಾಸ್ ನಲ್ಲಿ ಇರುವುದು? 
ಮೀಥೆನ್

81) ಅರೆವಾಹಕಗಳು? 
 ಸಿಲಿಕಾನ್ ಮತ್ತು ಜರ್ಮನಿಯಂ
82) ಕರ್ನಾಟಕದಲ್ಲಿ ಮೊಟ್ಟ ಮೊದಲು ಟೆಲಿವಿಜನ್ ಬಂದ ಜಿಲ್ಲೆ? 
 ಕಲಬುರ್ಗಿ
83) ವಿದ್ಯುತ್ ಬಲ್ಬಿನಲ್ಲಿ ಇರುವ ತಂತಿಯು? 
 ಟಂಗಸ್ಟನ್
84) ಅಡುಗೆ ಸೋಡಾದ ರಾಸಾಯನಿಕ ಹೆಸರು? 
 ಸೋಡಿಯಂ ಬೈ ಕಾರ್ಬೊನೇಟ್
85) ವಾಷಿಂಗ್ ಸೋಡಾದ ರಾಸಾಯನಿಕ ಹೆಸರು?
ಸೋಡಿಯಂ ಕಾರ್ಬೊನೇಟ್ 

86) ಅಡುಗೆ ಉಪ್ಪಿನ ರಾಸಾಯನಿಕ ಹೆಸರು? 
 ಸೋಡಿಯಂ ಕ್ಲೋರೈಡ್

87) ಅರಿಶಿನವನ್ನು ಎಲ್ಲಿಂದ ಪಡೆಯುತ್ತಾರೆ? 
 ಗಿಡದ ಕಾಂಡದಿಂದ

88) ನಿಂಬೆ ಗಿಡದ ಹೂವಿನ ಬಣ್ಣ? 
 ಬಿಳಿ
89) ಗೂಡುಕಟ್ಟುವ ಹಾವು? 
 ಕಾಳಿಂಗ ಸರ್ಪ

ಮೌಂಟ್ ಎವರೆಸ್ಟ್ ಬಗ್ಗೆ ಮಾಹಿತಿ


 ಮೌಂಟ್ ಎವರೆಸ್ಟ್ ನ ಈಗಿನ ಪ್ರಸ್ತುತ ಎತ್ತರ : 8848.86 ಮೀ.

 ಜಗತ್ತಿನ ಅತಿ ಎತ್ತರದ ಶಿಖರ - ಮೌಂಟ್ ಎವರೆಸ್ಟ್

 ಮೌಂಟ್‌ ಎವರೆಸ್ಟ್‌ ನ ಇತರ ಹೆಸರುಗಳು : ಸಾಗರ್ ಮಾತಾ (ನೇಪಾಳ), ಚ್ಯುಮೋಲುಂಗಮ್ (ಟಿಬೆಟ್)

ಮೌಂಟ್ ಎವರೆಸ್ಟ್ ನ ಎತ್ತರವನ್ನು ಮೊದಲು ಸಮೀಕ್ಷೆ ಮಾಡಿದವರು - ಈಸ್ಟ್ ಇಂಡಿಯಾ ಕಂಪನಿ (1847) ಎತ್ತರ 8778 ಮೀಟರ್.
 ಇತ್ತೀಚೆಗೆ ಮೌಂಟ್‌ ಎವರೆಸ್ಟ್‌ ನ ಎತ್ತರದ ಸಮೀಕ್ಷೆ ಮಾಡಿದ ದೇಶಗಳು - ಚೀನಾ ಮತ್ತು ನೇಪಾಳ (2020) ಎತ್ತರ - 8848.86 ಮೀಟರ್
 ಜಗತ್ತಿನ 2 ನೇ& ಭಾರತದ ಅತಿ ಎತ್ತರದ ಶಿಖರ : ಕೆ2. ಇದನ್ನು ಗಾಡ್ವಿನ್ ಆಸ್ಟಿನ್ ಎಂದೂ ಕರೆಯುತ್ತಾರೆ. ಇದರ ಎತ್ತರ 8611 ಮೀಟರ್.

ಜಗತ್ತಿನ 3 ನೇಎತ್ತರದ ಶಿಖರ - ಕಾಂಚನ ಗಂಗಾ 8586 ಮೀಟರ್ ಎತ್ತರ.

 ಜಗತ್ತಿನ 4 ನೇಎತ್ತರದ ಶಿಖರ - ಲೋಥ್ಸೆ 8516 ಮೀಟರ್ ಎತ್ತರ
 ಮೌಂಟ್‌ ಎವರೆಸ್ಟ್‌ ಏರಿದ ಮೊದಲಿಗರು : 1953 ಮೇ 29 ನ್ಯೂಜಿಲೆಂಡ್‌ ನ ಎಡ್ಮಂಡ್ ಹಿಲೇರಿ ಮತ್ತು ನೇಪಾಳದ ಶೆರ್ಫಾ ತೇನ್ ಸಿಂಗ್


.

ಮೊದಲ ಮಹಿಳೆ - ಜಪಾನ್ ನ ಜುಂಕೋ ತಬಾಯ್ (1975)
 ಮೊದಲ ಭಾರತೀಯ ಮಹಿಳೆ : ಬಚೇಂದ್ರಿ ಪಾಲ್‌ (1984) ಮೊದಲ ಅಂಗವಿಕಲ ಮಹಿಳೆ - ಅರುಣಿಮಾ ಸಿನ್ಹಾ (2011)

Post a Comment

Previous Post Next Post