ಈ ದಿನದ ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ

 😊💐ನನ್ನೆಲ್ಲ ಯುವ ಅಧಿಕಾರಿಗಳಿಗೆ ಶುಭ ಮುಂಜಾನೆಗಳು😊💐🗞📰ಈ ದಿನದ 08-12-2022 ಗುರುವಾರದ ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಹಾಗೂ ಈ ದಿನದ ಎಲ್ಲಾ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ🌍 ಈ ದಿನದ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಪ್ರಮುಖ ಸುದ್ದಿಗಳು


✍️ಮತ್ತೆ ಬಡ್ಡಿ ಏರಿಕೆ ಬರೆ!-ಸತತ ಐದನೇ ಬಾರಿ ರೆಪೋ ದರ ಹೆಚ್ಚಳ

✍️ಇಂದು ಮತಎಣಿಕೆಗೆ ಕ್ಷಣಗಣನೆ-ಗುಜರಾತ ಸೇರಿದಂತೆ ಆರು ರಾಜ್ಯಗಳ ಉಪಚುನಾವಣೆ

✍️ಶಾಲಾ ಮಕ್ಕಳ ರಕ್ತ ಹಿನತೆ,ಪೌಷ್ಟೀಕತೆ ಪರೀಕ್ಷೆ ಮಾಡಿಸಿ

✍️ಐಎಎಸ್ ಅಧಿಕಾರಿಗಳ ವರ್ಗಾವಣೆ

✍️9 ರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ವಿಜ್ಞಾನ ಮೇಳ

✍️ಮೆಟ್ರೋ ರೈಲು ಪ್ರಯಾಣಕ್ಕೆ ಮೊಬೈಲ್ ಕ್ಯೂ ಆರ್ ಕೋಡ್

✍️ಪೋಬ್ಸ ಪ್ರಭಾವಿ ಪಟ್ಟಿಯಲ್ಲಿ ೬  ಜನ ಭಾರತೀಯರು

✍️ವಾರ್ಷಿಕ ಎತ್ತಂಗಡಿ ನೀತಿಗೆ ಇನ್ಸ್ಪೇಕ್ಟರ್ ಗಳ ಸಿಡಿಮಿಡಿ

✍️ನೋಟು ಅಮಾನ್ಯೀಕರಣ ಕಾಯ್ದಿರಿಸಿದ ತೀರ್ಪು

✍️ಗಡಿದಾಟಿ ಸಂಸತ್ತಿಗೆ ಪ್ರವೇಶಿದ ವಿವಾದ

✍️ದಿಲ್ಲಿ ಪಾಲಿಕೆ ಆಮ್ ಆದ್ಮಿ ಪಾಲಿಗೆ

✍️ವಿದ್ಯಾರ್ಥಿ ವೇತನ ಅಬಾಧಿತ

✍️ರಾಜ್ಯದಲ್ಲಿ ಮತ್ತೆ ನಕಲಿ ಅಂಕಪಟ್ಟಿ ಜಾಲ ಪತ್ತೆ

✍️ಮತ್ತೆ ಇಎಂಐ ಹೆಚ್ಚಳ-ಇಂದು ಘೋಷಣೆ ಸಾದ್ಯತೆ

✍️ಗ್ರಾಮ ಲೆಕ್ಕಿಗರಿಗೆ ಅಧಿಕಾರಿ ಪಟ್ಟ

✍️ಕೆಲಸದಿಂದ ವಜಾ ಲೈಂಗಿಕ ದೌರ್ಜನ್ಯ ಅಲ್ಲ

✍️ಸಾರಿಗೆ ನೌಕರರ ವೇತನ ಪರಂಷ್ಕರಣೆ ಶೀಘ್ರ

✍️ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭ

✍️ಕೇಂದ್ರ-ಕೇಜ್ರಿ ಸರ್ಕಾರ ಜಟಾಪಟಿ

✍️2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ಕರಡು ಅಧಿಸೂಚನೆ

✍️KGID Loan  ಪಡೆಯಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ.

✍️ಪ್ರಸ್ತುತ ಶಿಕ್ಷಕರ ವರ್ಗಾವಣೆಗೆ ಸಂಭದಿಸಿದಂತೆ weighted Calculation ಮಾಡುವ ವಿಧಾನ

 ✍ಗ್ರಾಮ ಪಂಚಾಯತಿ ರೇಸಾರ್ಟ ರಾಜಕೀಯ

✍️ಪ್ರಾದ್ಯಾಪಕರ ವರ್ಗಾವಣೆ ಆರಂಭ

✍️ರಾಜ್ಯದಲ್ಲಿ ನಾಲ್ಕು ದಿನ ಮಳೆ ಸಾದ್ಯತೆ

✍️ಬಿಸಿಯೂಟ ನೌಕರರಿಗೆ ಹೆಚ್ಚುವರಿ ಗೌರವಧನ

✍️ಆಸ್ತಿ ನೊಂದಣಿ ಗಣನೀಯ ಏರಿಕೆ

✍️ರಾಜ್ಯದ ಸಾಧಕ ಕ್ರೀಡಾಳುಗಳಿಗೆ ಸರ್ಕಾರಿ ನೌಕರಿ

✍️33 ವಾರದ ಗರ್ಭಿಣಿ ಗರ್ಭಪಾತಕ್ಕೆ ಹೈಕೋರ್ಟ್ ಅಸ್ತು

✍️ವಿವಾಹಪೂರ್ವ ಲೈಂಗಿಕತೆ ಇಂಡೋನೇಶ್ಯಾದಲ್ಲಿ ನಿಷೇಧ

➖➖➖➖➖➖➖➖


🌍 ಈ ದಿನದ ಶೈಕ್ಷಣಿಕ ಮಾಹಿತಿಯನ್ನು ಇನ್ನಷ್ಟು ವೀಕ್ಷಿಸಿಸಲು ಕೆಳಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಸಂಪೂರ್ಣವಾಗಿ ವೀಕ್ಷಿಸಿ📖🔗👉 ನನ್ನ ಮೇಲೆ ಕ್ಲಿಕ್ ಮಾಡಿ ➖➖➖➖➖➖➖➖➖


ಈ ದಿನದ ಉದ್ಯೋಗ ಮಾಹಿತಿಗಾಗಿ ಕೆಳಗಡೆ ಇರುವ ಮೇಲೆ ಕ್ಲಿಕ್ ಮಾಡಿ ಮತ್ತು ಸಂಪೂರ್ಣವಾಗಿ ವೀಕ್ಷಿಸಿ ಹಾಗೇ ಅರ್ಜಿ ಸಲ್ಲಿಸಿ 👇👇


🔗👉 ನನ್ನ ಮೇಲೆ ಕ್ಲಿಕ್ ಮಾಡಿ ➖➖➖➖➖➖➖➖➖ 
         🗞️🗞️ 08-12-2022 🗞️🗞️♨️ಈ ದಿನದ ಎಲ್ಲಾ ಕನ್ನಡ & ಇಂಗ್ಲಿಷ್ ದಿನಪತ್ರಿಕೆಗಳು ಒಂದೇ ಲಿಂಕನಲ್ಲಿ ಲಭ್ಯ👇
ಈ ದಿನದ ಕನ್ನಡ ದಿನಪತ್ರಿಕೆಗಳನ್ನು ಓದಲು ಮತ್ತು ದೌನ್ಲೋಡ್ ಮಾಡಿಕೊಳ್ಳಲು ನನ್ನ ಮೇಲೆ ಕ್ಲಿಕ್ ಮಾಡಿ ♨️ಈ ದಿನದ ಎಲ್ಲಾ ಇಂಗ್ಲಿಷ ದಿನ ಪತ್ರಿಕೆಗಳು ಓದಲು ಮತ್ತು ದೌನ್ಲೋಡ್ ಮಾಡಲು ನನ್ನ ಮೇಲೆ ಕ್ಲಿಕ್ ಮಾಡಿ ➖➖➖➖➖➖➖➖➖

⭕ ಹೆಚ್ಚಿನ ಉದ್ಯೋಗ ಮತ್ತು ಶೈಕ್ಷಣಿಕ ಮಾಹಿತಿಯನ್ನು ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:


 ➠ ನನ್ನ ಮೇಲೆ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ತಿಳಿದುಕೊಳ್ಳಿ 

 


⭕️ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿತಿರುವ ಮತ್ತು ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ವಾಟ್ಸಪ್ಪ್ ಗ್ರೂಪಗೆ ಜಾಯಿನ್ ಆಗಿ :~


 ನನ್ನ ಮೇಲೆ ಕ್ಲಿಕ್ ಮಾಡಿ ಮತ್ತು ಜಾಯಿನ್ ಆಗಿ


⭕️ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿತಿರುವ ಮತ್ತು ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಜಾಯಿನ್ ಆಗಿ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ :~➠ ನನ್ನ ಮೇಲೆ ಕ್ಲಿಕ್ ಮಾಡಿ ಮತ್ತು ಜಾಯಿನ್ ಆಗಿ


Post a Comment

Previous Post Next Post