SDA-1998/1991ರಲ್ಲಿ ಕೇಳಿದ ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು



SDA-1998/1991ರಲ್ಲಿ ಕೇಳಿದ ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳುಇಂಪಾರ್ಟೆಂಟ್


1) ವಿಕಿರಣಶೀಲತೆಯನ್ನು ಅಳೆಯಲು ಬಳಸುವ?


ಗಿಗರ್ ಕೌಂಟರ್



2) ಚಲನಚಿತ್ರಗಳು ಸತತ ಚಲನದ ಅನುಭವವನ್ನು ಕೊಡಲು ಕಾರಣವಾದ ತತ್ವವು?


ದೃಷ್ಟಿಯ ಸ್ಥಿರತೆ



3) "ಸಿನ್ನಬಾರ್" ನಿಂದ ಹೊರ ತೆಗೆಯುವ ಲೋಹವು ಯಾವುದು?



ಪಾದರಸ



4) ಮನುಷ್ಯನ ದೇಹದಲ್ಲಿ ಅತಿವ ಗಟ್ಟಿಯಾಗಿರುವ ವಸ್ತುವೆಂದರೆ?



ಹಲ್ಲಿನ ಎನಾಮಲ್




5) ಫ್ಯಾರನ್ ಹಿಟ್ ಸ್ಕೇಲಿನಲ್ಲಿ ನೀರಿನ ಕುದಿಯುವ ಬಿಂದು?


212°F


6) ಬಾಹ್ಯಾಕಾಶದಲ್ಲಿ ಮೊದಲನೇ ಭಾರತೀಯ?



ರಾಕೇಶ್ ಶರ್ಮ





7) ಎತ್ತರದ ಪ್ರದೇಶಗಳಲ್ಲಿ ಗಾಳಿಯ ಒತ್ತಡವು?
ಕಡಿಮೆಯಾಗುತ್ತದೆ


8) ಕರ್ನಾಟಕದಲ್ಲಿ ಭೂಕಂಪನ ಕೇಂದ್ರ ಎಲ್ಲಿದೆ?



ಗೌರಿಬಿದನೂರು
( ಚಿಕ್ಕಬಳ್ಳಾಪುರ ಜಿಲ್ಲೆ)



9) ಚರ್ಮದ ಕಂದು ಬಣ್ಣಕ್ಕೆ ಕಾರಣವಾದ ವರ್ಣ ದ್ರವ್ಯವು ಯಾವುದು?



ಮೇಲಾನಿನ್




10) ನೈಟ್ರಸ್ ಆಕ್ಸೈಡ್ ನ( ನಗಿಸುವ ಅನಿಲ) ಜನಪ್ರಿಯ ಹೆಸರು ಏನು?



ಲಾಫಿಂಗ್ ಗ್ಯಾಸ್



11) ಹೃದಯಕ್ಕೆ ರಕ್ತವನ್ನು ಸಾಗಿಸುವುದು ಯಾವುದು?



ಅಭಿದಮನಿಗಳು




12) ಮನುಷ್ಯರಲ್ಲಿ ಸಾಮಾನ್ಯವಾಗಿ ನಾಡಿ ಬಡಿತ ಎಷ್ಟು? 



ನಿಮಿಷಕ್ಕೆ ಸುಮಾರು 72 ಬಡಿತ



13) ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನ್ಯತೆ ಯಾವುದು? 

ಗಾಯಿಟರ್




14) ವಾಷಿಂಗ್ ಸೋಡಾದ ರಾಸಾಯನಿಕ ಹೆಸರೇನು? 


ಸೋಡಿಯಂ ಕಾರ್ಬೋನೇಟ್( ಅಡುಗೆ ಸೋಡಾದ ರಾಸಾಯನಿಕ ಹೆಸರು= "ಸೋಡಿಯಂ ಬೈ ಕಾರ್ಬೊನೇಟ್")




15) ಮನುಷ್ಯನ ಯಾವ ಅಂಗದ ಕಾಯಿಲೆಗೆ ಡಯಾಲಿಸಿಸ್ ಚಿಕಿತ್ಸೆಯನ್ನು ಮಾಡುತ್ತಾರೆ? 



ಮೂತ್ರಜನಕಾಂಗ




16) ಸೂರ್ಯನ ಬೆಳಕು ಯಾವ ವಿಟಮಿನ್ ಕೊಡುತ್ತದೆ? 



ವಿಟಮಿನ್ "ಡಿ"




17) "ಫೌಂಟೆನ್ ಪೆನ್" ಅನ್ನು ಕಂಡುಹಿಡಿದವರು ಯಾರು? 



ವಾಟರ್ ಮ್ಯಾನ್




18) ಯಾವ ಮಾಧ್ಯಮದಲ್ಲಿ ಶಬ್ದವು ಅತ್ಯಂತ ವೇಗವಾಗಿ ಚಲಿಸುತ್ತದೆ? 



ನಿರ್ವಾತ




19) ಜಲಜನಕವನ್ನು ಕಂಡುಹಿಡಿದವರು ಯಾರು? 



ಕ್ಯಾವೆಂಡಿಶ್



20) ಕೆಲಸದ ಹಳೆಯ ಮಾನ? 


ನ್ಯೂಟನ್



21) ಒಂದು ವಸ್ತು ತನ್ನ ವೇಗದಿಂದ ಪಡೆಯುವ ಶಕ್ತಿ? 



ಚಲನಶಕ್ತಿ



22) ಯಾವ ಲೋಹವು ತನ್ನೀರ್ ನೊಂದಿಗೆ ವರ್ತಿಸುತ್ತದೆ? 



ಸೋಡಿಯಂ





23) ಕಾಮನಬಿಲ್ಲು ಉಂಟಾಗಲು ಕಾರಣ ಬೆಳಕಿನ? 



ವಕ್ರೀಭವನ




24) ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಪೋಷಕಾಂಶ? 



ಕೊಬ್ಬು



25) ಯಾವುದರಲ್ಲಿ ಕಿಣ್ವಗಳು ಅಥವಾ ಎನ್ ಜೈಮುಗಳು ಇರುವುದಿಲ್ಲ? 



ಪಿಷ್ಟ




26) ಅಂಗಾಂಶಗಳಿಗೆ ಆಮ್ಲಜನಕವನ್ನು ಒದಗಿಸಿದ ನಂತರ ಹೃದಯಕ್ಕೆ ಬಂದು ಸೇರುವ ರಕ್ತವು? 



ಬಲ ಹೃತ್ಕರಣ



27) "ಸಿ" ವಿಟಮಿನ್ ಮುಖ್ಯವಾಗಿ ಯಾವುದರಲಿ ಇರುತ್ತದೆ? 


ಕಿತ್ತಳೆ ಹಣ್ಣು ಮತ್ತು ನಿಂಬೆರಸ




28) ಗಿಡಗಳು ಆಮ್ಲಜನಕವನ್ನು ವಾತಾವರಣಕ್ಕೆ ಬಿಟ್ಟುಕೊಡುವ ಕ್ರಿಯೆ? 


ದ್ವಿತಿ ಸಂಶ್ಲೇಷಣೆ



29) ಹಾರುವ ಬಲೂನು ಗಳಲ್ಲಿ ತುಂಬಿರುವ ಅನಿಲ? 


ಜಲಜನಕ



30) ಒಂದು ದ್ರವದ ಸಾಕ್ಷೇಪ ಸಾಂದ್ರತೆಯನ್ನು ಅಳೆಯುವ ಸಾಧನ? 


ಹೈಡ್ರೋಮೀಟರ್



31) ವಾತಾವರಣದ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಮೂಲವಸ್ತು? 


ಬ್ರೂಮಿನ್



32) "ಕ್ಲೋರೋಮೈಸಿಟಿನ್" ಔಷಧವನ್ನು ಯಾವ ಕಾಯಿಲೆಗಳಿಗೆ ಉಪಯೋಗಿಸುತ್ತಾರೆ? 


ಟೈಫಾಯಿಡ್



33) "ಜೆಟ್ ಇಂಜಿನುಗಳನ್ನು" ಯಾವ ತತ್ವದ ಆಧಾರದ ಮೇಲೆ ಕಾರ್ಯ ಮಾಡುತ್ತದೆ? 



ನ್ಯೂಟನ್ನಿನ ಎರಡನೆಯ ಚಲನೆಯ ನಿಯಮ




34) ಪೈರೋಮೀಟರ್ ಅನ್ನು---- ಅಳತೆ ಮಾಡಲು ಉಪಯೋಗಿಸುತ್ತಾರೆ? 


ಅತಿ ಹೆಚ್ಚಿನ ಉಷ್ಣತೆ



35) ಯಾವುದರಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ? 


ಹಾಲು 

Post a Comment

Previous Post Next Post