ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ಸಂಸ್ಥೆಗಳು ಮತ್ತು ಮಾದರಿ ಪ್ರಶ್ನೋತ್ತರಗಳು, ವಿಜ್ಞಾನದಲ್ಲಿ ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು

ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ಸಂಸ್ಥೆಗಳು

1) _ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ_ = ದೆಹಲಿ

2) _ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ_ = ನಾಗಪುರ ( ಮಹಾರಾಷ್ಟ್ರ)

3) _ಕೇಂದ್ರ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ_ = ಮುಂಬೈ ( ಮಹಾರಾಷ್ಟ್ರ)

4) _ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ_ = ಕಟಕ್ = (ಒರಿಸ್ಸಾ)

5) _ಕೇಂದ್ರೀಯ ಕೃಷಿ ಅಂಕಿ- ಸಂಶೋಧನಾ ಸಂಸ್ಥೆ_ = ದೆಹಲಿ

6) _ಭಾರತೀಯ ದ್ವಿದಳಧಾನ್ಯ ಸಂಶೋಧನಾ ಸಂಸ್ಥೆ_ = ಕಾನ್ಪುರ ( ಉತ್ತರ ಪ್ರದೇಶ್)

7) _ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ_ = ಲಕ್ನೋ ( ಉತ್ತರ ಪ್ರದೇಶ್)

8) _ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ_ = ಭೂಪಾಲ್ ( ಮಧ್ಯ ಪ್ರದೇಶ್)

9) _ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ_ = ಕಾರ್ನಲ್ ( ಹರಿಯಾಣ)

10) _ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆ_ = ಡೆಹರಾಡೂನ್ ( ಉತ್ತರಖಂಡ)

11) _ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ_ = ವಾರಣಾಸಿ ( ಉತ್ತರ ಪ್ರದೇಶ್)

12) _ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ=_ ಬಿಕನೇರ್ ( ರಾಜಸ್ತಾನ್)

13) _ಭಾರತೀಯ ರೇಷ್ಮೆ ಸಂಶೋಧನಾ ಸಂಸ್ಥೆ_ = ಮೈಸೂರು ( ಕರ್ನಾಟಕ)

14) _ಭಾರತೀಯ ತಂಬಾಕು ಸಂಶೋಧನಾ ಸಂಸ್ಥೆ_ = ರಾಜಮುಂಡ್ರಿ ( ಆಂಧ್ರ ಪ್ರದೇಶ್)

15) _ಭಾರತೀಯ ಶಣಬು ಸಂಶೋಧನಾ ಸಂಸ್ಥೆ_ = ಬ್ಯಾರಕಪುರ ( ಪಶ್ಚಿಮ ಬಂಗಾಳ)

16) _ಭಾರತೀಯ ಜೇನು ಸಂಶೋಧನಾ ಸಂಸ್ಥೆ_ = ಪುಣೆ ( ಮಹಾರಾಷ್ಟ್ರ)

17) _ಭಾರತೀಯ ಆಡು ಸಂಶೋಧನಾ ಸಂಸ್ಥೆ_ = ಮಾಥೋರ ( ಮಧ್ಯ ಪ್ರದೇಶ್)

18) _ಭಾರತೀಯ ಮಾವು ಸಂಶೋಧನಾ ಸಂಸ್ಥೆ_ = ವಿಜಯವಾಡ
( ಆಂಧ್ರಪ್ರದೇಶ)

19) _ಭಾರತೀಯ ತೆಂಗು ಸಂಶೋಧನಾ ಸಂಸ್ಥೆ_ = ಕಾಸರಗೋಡು ( ಕೇರಳ)

20) _ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ_ = ಮಂಡ್ಯ ( ಕರ್ನಾಟಕ)

21) _ಭಾರತೀಯ ಕಾಫಿ ಸಂಶೋಧನಾ ಸಂಸ್ಥೆ_ = ಚಿಕ್ಕಮಂಗಳೂರು ( ಕರ್ನಾಟಕ)

22) _ಭಾರತೀಯ ಆಲೂಗಡ್ಡೆ ಸಂಶೋಧನ ಸಂಸ್ಥೆ_ = ಸಿಮ್ಲಾ
( ಹಿಮಾಚಲ ಪ್ರದೇಶ)

23) _ಭಾರತದ ರಬ್ಬರ್ ಸಂಶೋಧನ ಸಂಸ್ಥೆ_ = ಕೊಟ್ಟಾಯಂ ( ಕೇರಳ)

24) _ಭಾರತೀಯ ನೆಲಗಡಲೆ ಸಂಶೋಧನ ಸಂಸ್ಥೆ_ = ಜುನಾಗಡ್ ( ಗುಜರಾತ್)

25) _ಭಾರತೀಯ ಖನಿಜ ಸಂಶೋಧನಾ ಸಂಸ್ಥೆ_ = ಧನಬಾದ ( ಓಡಿಸಾ)

26) _ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ=_ ಕಲ್ಲಿಕೋಟೆ ( ಕೇರಳ)

27) _ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ=_ ಡೆಹರಾಡೂನ್
( ಉತ್ತರಖಂಡ)ಮಾದರಿ ಪ್ರಶ್ನೋತ್ತರಗಳು!


1) ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬಿಡುಗಡೆ ಮಾಡಿರುವ 4ನೇ ರಾಜ್ಯಗಳ ಆಹಾರ ಭದ್ರತಾ ಸೂಚ್ಯಂಕ(4th State Food Safety Index)ದಲ್ಲಿ ಕರ್ನಾಟಕ ಯಾವ ಸ್ಥಾನ ಪಡೆದಿದೆ?

ಎ) 6 ಬಿ) 9

ಸಿ) 12ಡಿ) 15

ಉತ್ತರ: ಬಿ
2)ಇತ್ತೀಚಿಗೆ ಥಾಯ್ಲೆಂಡ್‌ ಗಲ್ಫ್‌ನಲ್ಲಿರುವ ರೀಮ್ ನೌಕಾಪಡೆಯ ನೆಲೆಯಲ್ಲಿ ಚೀನಾ 2 ನೇ ವಿದೇಶಿ ಸೇನಾ ನೆಲೆ ನಿರ್ಮಿಸುತ್ತಿದೆ. ಹಾಗಾದರೆ ಮೊದಲ ವಿದೇಶಿ ಸೇನಾ ನೆಲೆಯನ್ನು ಎಲ್ಲಿ ಆರಂಭ ಮಾಡಿತ್ತು?

ಎ) ಜೆಬೂಟಿ (Djibouti - ಪೂರ್ವ ಆಫ್ರಿಕ)

ಬಿ) ಶ್ರೀಲಂಕಾ

ಸಿ) ಮ್ಯಾನ್ಮಾರ್

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ
3) 2021ರಲ್ಲಿ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿ ಐ) ಮೊತ್ತ ಕಡಿಮೆ ಆಗಿದ್ದರೂ ಭಾರತವು ಜಗತಿಕ ಮಟ್ಟದಲ್ಲಿ ಎಫ್‌ಡಿಐ ಆಕರ್ಷಿಸಿದ ದೇಶಗಳಲ್ಲಿ ಮೊದಲ ಹತ್ತು ಸ್ಥಾನದಲ್ಲಿದೆ. ಹಾಗಾದರೆ ನಿರ್ದಿಷ್ಟವಾಗಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

ಎ) ಮೂರುಬಿ) ನಾಲ್ಕು

ಸಿ) ಏಳುಡಿ) ಒಂಬತ್ತು

ಉತ್ತರ: ಸಿ4) ಭಾರತದಲ್ಲಿ ಮೊದಲ ಸೋಲಿಗಮಿ/ ಸ್ವಯಂ ವಿವಾಹ ಎಲ್ಲಿ ನಡೆಯಿತು?

ಎ) ವಡೋದರಾ(ಗುಜರಾತ್)

ಬಿ) ಲಖನೌ (ಉತ್ತರ ಪ್ರದೇಶ)

ಸಿ) ಪುಣೆ (ಮಹಾರಾಷ್ಟ್ರ)

ಡಿ) ಮೇಲಿನ ಎಲ್ಲಿಯೂ ಅಲ್ಲ

ಉತ್ತರ: ಎ5) ಕರ್ನಾಟಕದಲ್ಲಿ ‘ಗಡಿನಾಡಿನ ಚೇತನ’ ಎಂಬ ಪ್ರಶಸ್ತಿಯನ್ನು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ ನೀಡಲು ನಿಶ್ಚಯಿಸಿದೆ. ಯಾರ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಸ್ಮರಣೆಗಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ?


ಎ) ಕಯ್ಯಾರ ಕಿಞ್ಞಣ್ಣ ರೈ

ಬಿ) ವಿವೇಕ ರೈ

ಸಿ) ಮಂಜೆ ಮಂಗೇಶ ಪೈ

ಡಿ) ಶಿವರಾಮ ಕಾರಂತ

ಉತ್ತರ: ಎ6) ಕೆಳಗಿನ ಹೇಳಿಕೆಗಳನ್ನು ಗಮನಿಸಿ1) ಆದಿ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿ ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ (National Monuments Authority)ಅಧ್ಯಕ್ಷ ತರುಣ ವಿಜಯ್ ತಿಳಿಸಿದ್ದಾರೆ.2) ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಿಯಾರ್ ನದಿಯ ದಡದಲ್ಲಿರುವ ಕಾಲಡಿ ಆದಿ ಶಂಕರಾಚಾರ್ಯರ ಜನ್ಮ ಸ್ಥಳ ಎಂದು ಗುರುತಿಸಲಾಗಿದೆ. ಪ್ರಸ್ತುತ ಕಾಲಡಿಯಲ್ಲಿ ಶಾರದಾ ದೇವಿ ಹಾಗೂ ದಕ್ಷಿಣಾಮೂರ್ತಿ ದೇವಾಲಯಗಳಿವೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿದ್ದಾವೆ

ಉತ್ತರ: ಡಿ7) ಕೇಂದ್ರ ಆರೋಗ್ಯ ಸಚಿವಾಲಯ 1945ರ ಔಷಧ ಕಾಯ್ದೆಯ ತಿದ್ದುಪಡಿಗೆ ಸೂಚಿಸಿದೆ. ಆ ಪ್ರಕಾರ ಪ್ಯಾರಾಸಿಟಮಾಲ್‌, ಮೂಗಿನ ಡ್ರಾಪ್ಸ್, ಫಂಗಸ್ ತಡೆಯುವ ಆಂಟಿಬಯೊಟಿಕ್ಸ್ ಸೇರಿದಂತೆ ಎಷ್ಟು ಔಷಧಗಳನ್ನು ವೈದ್ಯರ ಚೀಟಿಯಿಲ್ಲದೇ ಮೆಡಿಕಲ್ ಅಂಗಡಿಯಿಂದ ಪಡೆಯಲು ಇತ್ತೀಚಿಗೆ ಅನುಮತಿ ನೀಡಿದೆ?

ಎ) 20ಬಿ) 16

ಸಿ) 50ಡಿ) 12

ಉತ್ತರ: ಬಿ8) ಕೆಳಗಿನ ಹೇಳಿಕೆಗಳನ್ನು ಗಮನಿಸಿ1) ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರ ನಡೆಸಿದ ಈ ಸಾಲಿನ ಪರಿಸರ ಕಾರ್ಯ ದಕ್ಷತೆ ಸೂಚ್ಯಂಕದಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದ್ದರೆ ಭಾರತವು ಕೊನೆಯ ಸ್ಥಾನದಲ್ಲಿದೆ.
2) ಪರಿಸರ ಕಾರ್ಯ ದಕ್ಷತೆ ಸೂಚ್ಯಂಕದಲ್ಲಿ ಒಟ್ಟು 180 ದೇಶಗಳನ್ನು ಪರಿಗಣಿಸಿ ಅಧ್ಯಯನ ನಡೆಸಲಾಗಿತ್ತು, ಪ್ರತಿ ದೇಶಗಳ ಸುಸ್ಥಿರ ಅಭಿವೃದ್ದಿ ಮಾದರಿಗಳು, ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿ ಸೂಚ್ಯಂಕ ತಯಾರಿಸಲಾಗಿದೆ.

ಉತ್ತರ ಸಂಕೇತಗಳು
ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ9) 30ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸುವ 70ಕ್ಕೂ ಹೆಚ್ಚು ಕಂಪನಿಗಳು ದೇಶದಾದ್ಯಂತ ಹೊಸ ಪ್ರಯೋಗ ನಡೆಸಲು ನಿಶ್ಚಯಿಸಿದ್ದುವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಲು ಅವಕಾಶಕೊಟ್ಟಿವೆ’. ಹಾಗಾದರೆ ಈ ಘಟನೆ ಎಲ್ಲಿ ನಡೆದಿದೆ?

ಎ) ಅಮೆರಿಕಬಿ) ಡೆನ್ಮಾರ್ಕ್

ಸಿ) ಬ್ರಿಟನ್‌ ಡಿ) ಫ್ರಾನ್ಸ್

ಉತ್ತರ: ಸಿ


ಜೀವಸತ್ವಗಳು ಮತ್ತು ಅವುಗಳ ಕೊರತೆಯ ರೋಗಗಳುವಿಟಮಿನ್ ಎ
ಕೊರತೆ ರೋಗಗಳು
ರಾತ್ರಿ ಕುರುಡುತನ, ಸೋಂಕುಗಳ ಅಪಾಯ, ಜೆರೋಫ್ಥಾಲ್ಮಿಯಾ

ವಿಟಮಿನ್ - ಬಿ 1
️ ಕೊರತೆಯ ರೋಗಗಳು
ಬೆರಿ-ಬೆರಿ

ವಿಟಮಿನ್ - ಬಿ 2
ಕೊರತೆ ರೋಗಗಳು
ಚರ್ಮದ ಉಗುಳುವಿಕೆ, ಕಣ್ಣುಗಳು ಕೆಂಪಾಗುವುದು

ವಿಟಮಿನ್ - ಬಿ 3
️ ಕೊರತೆಯ ರೋಗಗಳು
ತುರಿಕೆ ಚರ್ಮ

ವಿಟಮಿನ್ - ಬಿ 5
️ ಕೊರತೆಯ ರೋಗಗಳು
ಕೂದಲು ಬಿಳಿಯಾಗುವುದು, ಮಂದಗತಿ

ವಿಟಮಿನ್ - ಬಿ 6
️ ಕೊರತೆಯ ರೋಗಗಳು
ರಕ್ತಹೀನತೆ, ಚರ್ಮ ರೋಗ

ವಿಟಮಿನ್ - ಬಿ 7
ಕೊರತೆ ರೋಗಗಳು
ಪಾರ್ಶ್ವವಾಯು, ದೇಹ ನೋವು, ಕೂದಲು ಉದುರುವುದು

ವಿಟಮಿನ್ - ಬಿ 11
️ ಕೊರತೆಯ ರೋಗಗಳು
ರಕ್ತಹೀನತೆ, ಭೇದಿ

ವಿಟಮಿನ್ ಸಿ
️ ಕೊರತೆಯ ರೋಗಗಳು
ರಕ್ತಹೀನತೆ, ಪಾಂಡುರೋಗ್

ವಿಟಮಿನ್ - ಡಿ
️ ಕೊರತೆಯ ರೋಗಗಳು
ರಿಕೆಟ್ಸ್, ಆಸ್ಟಿಯೋಮಲೇಶಿಯಾ

ವಿಟಮಿನ್ ಇ
️ ಕೊರತೆಯ ರೋಗಗಳು
ಫಲವತ್ತತೆ ಕಡಿಮೆಯಾಗಿದೆ

ವಿಟಮಿನ್ ಕೆ
️ ಕೊರತೆಯ ರೋಗಗಳು
ರಕ್ತ ಹೆಪ್ಪುಗಟ್ಟುವಿಕೆ


ವಿಜ್ಞಾನದಲ್ಲಿ ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
120 ದಿನಗಳು.
2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
6-12 ದಿನಗಳು
3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
ಬಿಳಿ ರಕ್ತಕಣಗಳು4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
12 ದಿನಗಳು.
5. _ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
ಕಿರುತಟ್ಟೆ .
6. ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
ಬಿಳಿ ರಕ್ತಕಣಗಳ.7. ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
ಪಿತ್ತಜನಕಾಂಗ.
8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
 9% ರಷ್ಟು.9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?

ವಿಲಿಯಂ ಹಾರ್ವೆ.
10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು? ಸಿಗ್ಮಾನೋಮೀಟರ್ .11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
 ಹೆಮಟಾಲೋಜಿ .
12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
 ಕಾರ್ಲ್ ಲ್ಯಾಂಡ್ ಸ್ಪಿನರ್.13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು? ಅಪಧಮನಿ .14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
 O ಗುಂಪು.15.. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
 AB ಗುಂಪು.

Post a Comment

Previous Post Next Post