ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಮತ್ತು ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಗಳು

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು

1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ –ಸಿ.ವಿ. ರಾಮನ್


2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು-ಉಮಾಶಂಕರ್ ಜೋಶಿ


3. ಪ್ರಥಮ ಭಾರತದ ವರ್ಣ ಚಿತ್ರ- ಮೆಹಬೂಬ್


4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ- ಗಜಲ್5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ- The State Man6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಕಥಕ್


7. ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ-ಮಿಲಾ-ಇ-ನಬಿ(ಈದ್ಮಿಲಾದ್)8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಚಿತ್ರಕಲೆ9. ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ-National Musium of india ದೆಹಲಿ10. ಸಿಖ್ರ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು- ಗುರು ಅರ್ಜುನ್ ದೇವ11. ಭಾರತದ ರಾಷ್ಟ್ರೀಯ ಹಣ್ಣು- ಮಾವು


12. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ- 13 ಸಾಲು13. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು- ಸಿಂಧೂ, ಯಮೂನಾ, ಗಂಗಾ14. ಗರೀಬ ಹಟಾವೋ ಘೋಷಣೆ ಮಡಿದವರು- ಇಂದಿರಾಗಾಂಧಿ15. ಅಂಚೆ ವಲಯಗಳು ಎಷ್ಟಿವೆ- 8 ವಲಯಗಳು16. ಅತ್ಯಂತ ದೊಡ್ಡ ರೇಲ್ವೇ ವಲಯ- ಉತ್ತರವಲಯ17. ಭಾರತದ ಪ್ರಥಮ ಖಾಸಗಿ ರೇಡಿಯೋ- ರೇಡಿಯೋ ಸಿಟಿ ಬೆಂಗಳೂರು18. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ- ರೋಹಿಣಿ19. ದ್ವಾರಕಾರೀಶ ದೇವಾಲಯ ಇರುವ ಸ್ಥಳ- ಮಥರಾ20. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ-ವಾರಂಘಲ21. ನಂದನಕಾನನ್ ಮೃಗಾಲಯ ಇರುವ ಸ್ಥಳ- ಉತ್ತರಪ್ರದೇಶ22. ಸೆಂಟ್ರಲ್ ಇನ್ಸ್ಟೂಟ್ ಆರ್.ಹಿಂ ಇರುವ ಸ್ಥಳ- ದೆಹಲಿ23. Central Food Laboratory ಇರುವುದು-ಸೆಂಟ್ರಲ್ ಫೋಡ್ ಲ್ಯಾಬ್ರೋಟರಿ ಮೈಸೂರು24. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ-ಅಲೆಗ್ಜ್ ಲೆನೆವೊ25. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ-ಚಲನಚಿತ್ರ26. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ- ಹಿಂಡನ್ ಬರ್ಗ27. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ-ಸ್ಪೇಡನ್


28. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ-ಕರಾಚಿ


29. ಕಾಮನ್ವೆಲ್ತ ಕೇಂಧ್ರದ ಕಛೇರಿಯ ಸ್ಥಳ- ಲಂಡನ್


30. OPEC ದ ಕೇಂಧ್ರ ಕಚೇರಿ- ವಿಯನ್ಸ್ (ಆಸ್ಟ್ರೀಂಯಾದ ರಾಜಧಾನಿ)


31. ಪ್ರಥಮ ತದ್ರೂಪಿ ಮಾನವ-ಇವ್32. ಇಂಡಿಯಾ ಹೌಸ್ ಎಲ್ಲಿದೆ-ಲಂಡನ್33. ಅಂತರಾಷ್ಟ್ರೀಯ ಯುವ ವರ್ಷ- 198534. ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ- ಗುಲ್ಜಾರಿಲಾಲ ನಂದಾ35. ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು- ಯಶೂಪಸರ್ದಾರಬಾನ್36. ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು- ಕ್ಯಾಸಿಯನ್ ಕ್ಲೋ37. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ-ಮೇ338. ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ-ವಿಶ್ವ ಅಹಿಂಸಾ ದಿನ39. ನೆಟ್ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ- 7 ಜನ40. ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ-ಕುದುರೆ ಸ್ಪರ್ಧೆ41. ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು- ಗ್ರೀಕರು42. ದೊಡ್ಡದಾದ ಕ್ಷುದ್ರ ಗ್ರಹ- ಸಿರಸ್43. ಜಗತ್ತಿನ ದೊಡ್ಡದಾದ ನದಿ-ಅಮೇಜಾನ್


44. ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ- ಉತ್ತರ ಅಟ್ಲಾಂಟಿಕ್


45. ಭಾರವಾದ ಪಕ್ಷಿ- ಆಸ್ರ್ಟಿಚ್46. ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ-ಕುವೈತ್


47. ಗಲ್ಪ್ಯುದ್ದ-2 ಆರಂಭವಾದ ವರ್ಷ- 1-1991 2-2003


48. ಭೂಪಡೆಯಲ್ಲಿ ಎಷ್ಟು ವಿಂಗ್ಗಳು ಇರುವವು- 649. ಹೋಮ್ ಗಾಡ್ರ್ಸ ರಚನೆಯಾದ ವರ್ಷ- 1962
ಭೂಗೋಳಶಾಸ್ತ್ರ ವಿಷಯದ ನೋಟ್ಸ್1)ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?

Ans) ಆರ್ಯಭಟ2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?

Ans) ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ


3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?


Ans) ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ


4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?


Ans) ಕರ್ನಾಟಕ5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?Ans) ಬಳ್ಳಾರಿ


6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?


Ans) ಮಧ್ಯ ಪ್ರದೇಶ


7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?


Ans) ಅಂಡಮಾನ್ ಮತ್ತು ನಿಕೋಬಾರ್8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?Ans) ಹರಿಯಾಣ


9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?


Ans) 1,91,791 ಚ.ಕಿ.ಮೀ.ಗಳು


10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?Ans) ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ


11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?Ans) " ಗಗನ ಚುಕ್ಕಿ " ಮತ್ತು " ಭರಚುಕ್ಕಿ"12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?


Ans) ಕನ್ನಂಬಾಡಿ ಅಣೆಕಟ್ಟು14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?Ans) ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ


15) ಕರ್ನಾಟಕದಲ್ಲಿ 1918 ಡಿಸೆಂಬರ್

16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?


Ans) ಬೀದರ್


16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?


Ans) ಚಳ್ಳಕೆರೆ (456 ಮಿ.ಮೀ)


17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?


Ans) ಕರ್ನಾಟಕ18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?


Ans) ಕೊಡಗು ಜಿಲ್ಲೆಯ ನಾಗರಹೊಳೆ


19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?


Ans) ಚಾಮರಾಜನಗರ
20) ಭಾರತದ ಯಾವ ಭಾಗವು

ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?

Ans) ತಮಿಳುನಾಡು

Post a Comment

Previous Post Next Post