ವಿಜ್ಞಾನಕ್ಕೆ ಸಂಬಂದಿಸಿದ ಪ್ರಶ್ನೋತ್ತರಗಳು
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
Q:1)ಸೂರ್ಯನಿಂದ ಭೂಮಿ ಎಷ್ಟನೆಯ ಗ್ರಹ
Ans:- ಮೂರನೇ
Q:2)ಒಂದು ಹಾರ್ಸ್ ಪವರ್ ಎಷ್ಟು ವ್ಯಾಟ್ ಸಮಾನ
Ans:- 746 ವ್ಯಾಟ್ಸ್
Q:3)ಅತಿಸೂಕ್ಷ್ಮ ಪದಾರ್ಥವನ್ನು ಯಾವುದರಿಂದ ವೀಕ್ಷಿಸುತ್ತಾರೆ
Ans:-ಮೈಕ್ರೋಸ್ಕೋಪ್
Q:4)ಚಂದ್ರ ಲೋಕದಲ್ಲಿ ಶಬ್ದಗಳು ಕೇಳಿಸುತ್ತವೆ
Ans:-ಇಲ್ಲ
Q:5)ಪ್ರಪಂಚದಲ್ಲಿಯೇ ಅತಿ ದೊಡ್ಡ ಹೂವು
Ans:-ರಪ್ಲೇಸಿಯಾ
Q:6)ಮೈಸೂರಿನಲ್ಲಿ ಯಾವ ಮೂಲ ಪದಾರ್ಥವನ್ನು ಕಾಣಬಹುದಾಗಿದೆ
Ans:-ಹೈಡ್ರೋಜನ್
Q:7)ಸೂರ್ಯನ ಸುತ್ತಲೂ ಗ್ರಹಗಳು ತಿರುಗುವುದಕ್ಕೆ ಮುಖ್ಯ ಕಾರಣ
Ans:-ಗುರುತ್ವಾಕರ್ಷಣ ಶಕ್ತಿ
Q:8)ಮಾನವನ ದೇಹದಲ್ಲಿನ ರಕ್ತನಾಳಗಳ ಕೆಲಸ
Ans:-ಶಬ್ದ ರಕ್ತದ ಸರಬರಾಜು
Q:9)ಜೀವಶಾಸ್ತ್ರದ ಪಿತಾಮಹ ಯಾರು
Ans:-ಅರಿಸ್ಟಾಟಲ್
Q:10)ಶುದ್ಧ ಬಂಗಾರ ಎಷ್ಟು ಕ್ಯಾರೆಟ್ ಇರುತ್ತದೆ
Ans:-24 ಕ್ಯಾರೆಟ್
Q:11)ಕಂಚು ಯಾವ ಲೋಹಗಳ ಮಿಶ್ರಣ
Ans:-ತಾಮ್ರ ಸಿಸ
Q:12)ಹಿತ್ತಾಳೆ ಯಾವ ಲೋಹಗಳ ಮಿಶ್ರಣ
Ans:-ತಾಮ್ರ ಮತ್ತು ಜಿಂಕ್
Q:13)ರಕ್ತವನ್ನು ಶುದ್ಧೀಕರಿಸುವ ವಿಧಾನಕ್ಕೆ ಏನೆಂದು ಕರೆಯುತ್ತಾರೆ
Ans:-ಡಯಾಲಿಸಿಸ್
Q:14)ತಾಮ್ರದ ಸಲ್ಫೇಟ್ ಅಣುಸೂತ್ರ
Ans:-CuSO4
Q:15)ಡೈನಮೋ ಕೆಲಸ ಮಾಡುವ ತತ್ವ
Ans:-ವಿದ್ಯುತ್ಕಾಂತಿಯ ಪ್ರೇರಣೆ
Q:16)ಮನುಷ್ಯನ ದೇಹದ ಒಂದು ಸೆಲ್ ನಲ್ಲಿರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು
Ans:-46
Q:17)ಪೆನ್ಸಿಲಿನ್ ಅನ್ನು ಕಂಡುಹಿಡಿದವರು ಯಾರು
Ans:-ಅಲೆಗ್ಸಾಂಡರ್ ಫ್ಲೇಮಿಂಗ್
Q:18)ವಿದ್ಯುದ್ದೀಪವನ್ನು ಸಂಶೋಧಿಸಿದ ವಿಜ್ಞಾನಿ ಯಾರು
Ans:-ಥಾಮಸ್ ಅಲ್ವಾ ಎಡಿಸನ್
Q:19)ಜೀವಿಗಳ ದೇಹವು ಯಾವುದರಿಂದ ರಚನೆಯಾಗಿದೆ
Ans:-ಜೀವಕೋಶಗಳಿಂದ
Q:20)ಸಸ್ಯಗಳ ಹಸಿರು ಬಣ್ಣಕ್ಕೆ ಕಾರಣವೇನು
Ans: ಪತ್ರಹರಿತ್ತು
Q:21)ನೀರಿನಲ್ಲಿ ವಾಸಿಸುವ ಜೀವಿಗಳನ್ನು ಏನೆಂದು ಕರೆಯುವರು
Ans:-ಜಲಚರ
Q:22)ಸೂರ್ಯನ ಸುತ್ತಲೂ ಅತಿವೇಗವಾಗಿ ತಿರುಗುವ ಗ್ರಹ
Ans:- ಯುರೇನಸ್
Q:23)ದೇಹದ ಅತಿ ದೊಡ್ಡ ಮೂಳೆ
Ans:-ಫೀಮರ್
Q:24)ದೇಹದ ಅತಿ ದೊಡ್ಡ ಒಳಗಿನ ಅಂಗ
Ans:-ಪಿತ್ತಜನಕಾಂಗ
Q:25)ನುಣುಪಾಗಿ ಮೆರುಗುಗೊಳಿಸಿದ ಮೇಲ್ಮೈಯನ್ನು ಏನೆಂದು ಕರೆಯುತ್ತಾರೆ
Ans:-ದರ್ಪಣ
ಜೀವ ಸತ್ವಗಳು
ಜೀವ ಸತ್ವಗಳು ಇವು ಸಾವಯುವ ಸಂಯುಕ್ತ ವಸ್ತುಗಳಾಗಿವೆ.ಇವು ದೇಹದ ನಿಯಂತ್ರಕಾರಕಗಳಾವೆ.
ಜೀವ ಸತ್ವಗಳನ್ನು ಕಂಡು ಹಿಡಿದ ವಿಜ್ಙಾನಿ “ಪಂಕ
ಮನುಷನ ದೇಹಕ್ಕೆ ಜೀವ ಸತ್ವಗಳ ಅವಶ್ಯಕವಾಗಿವೆ .ಇವುಗಳಲ್ಲಿ ಕೆಲವು ನೀರಿನಲ್ಲಿ ಕರಗುತ್ತವೆ ಹಾಗು ಕೆಲವು ಕೊಬ್ಬಿನಲ್ಲಿ ಕರಗುತ್ತವೆ
ನೀರಿನಲ್ಲಿ ಕರಗುವ ಜೀವ ಸತ್ವಗಳು ಬಿ ಸಿ
ಕೊಬ್ಬಿನಲ್ಲಿ ಕರಗುವ ಜೀವ ಸತ್ವಗಳು ಎ ಡಿ ಇ ಕೆ
“A” ಜೀವ ಸತ್ವ
ಇದು ಗಜ್ಜರಿ ,ಬಾಳೆ ಹಣ್ಣು,ಮೀನಿನ ಎಣ್ಣೆಯಲ್ಲಿ ಹೆಚ್ಚಾಗಿರುತ್ತದೆ
ಇದರ ಕೊರತೆಯಿಂದ ಇರುಳು ಕುರುಡು ಬರುತ್ತದೆ
ಎ ಜೀವ ಸತ್ವ ಕಣ್ಣಿನ ಆರೊಗ್ಯಕ್ಕೆ ,ಚರ್ಮದ ಆರೊಗ್ಯಕ್ಕೆ ಅವಶ್ಯಕವಾಗಿದೆ.
“D” ಜೀವ ಸತ್ವ
ಜೀವ ಸತ್ವ ಡಿ ಸಹಾಯದಿಂದ ದೇಹದಲ್ಲಿರುವ ಹಲ್ಲುಗಳು,ಮತ್ತು ಮೂಳಗಳು ಆಹಾರದಲ್ಲಿರುವ ಕ್ಯಾಲ್ಸಿಯಂ ಮತ್ತುರಂಜಕವನ್ನು ಹೀರಿಕೊಂಡು ಬಲಿಷ್ಟವಾಗುತ್ತವೆ
ಡಿ ಜೀವ ಸತ್ವ ಕೊರತೆಯಿಂದ ರಿಕೇಟ್ಸ ಕಾಯಿಲೆ ಬರುವುದು
ಇದು ಮೀನಿನ ಪಿತ್ತಜನಕಾಂಗದಲ್ಲಿ ಕಂಡುಬರುತ್ತದೆ ಹಾಗು ಸೂರ್ಯನ ಕಿರಣಗಳು ದೇಹದ ಮೇಲೆ ಬಿದ್ದಾಗ ದೇಹದಲ್ಲಿ ಡಿ ಜೀವ ಸತ್ವಉತ್ಪತಿಯಾಗುತ್ತದೆ.
“E” ಜೀವ ಸತ್ವ
ಇದರ ಕೊರತೆಯಿಂದ ಲೈಂಗಿಕ ದೌರ್ಬಲ್ಯ ಉಂಟಾಗುತ್ತದೆ.
ಇದು ಎಲ್ಲಾ ಧಾನ್ಯಗಳಲ್ಲಿ ಕಂಡುಬರುತ್ತದೆ
“K” ಜೀವ ಸತ್ವ
ಇದು ಪಿತ್ತಜನಕಾಂಗದಲ್ಲಿ ಪ್ರೋಟೀನ ಉತ್ಪತ್ತಿಯಾಗುತ್ತದೆ
ಈ ಪ್ರೋಟೀನ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿದೆ
ಇದರ ಕೊರತೆಯಿಂದ ಹಿಮೋಫಿಲಿಯಾ ಕಾಯಿಲೆ ಉಂಟಾಗುತ್ತದೆ ಇದು ದೊಡ್ಡ ಕರಳು ಮತ್ತು ಪಿತ್ತಜನಕಾಂಗದಲ್ಲಿ ಉತ್ಪತ್ತಿಯಾಗುತ್ತದೆ.
“B” ಜೀವ ಸತ್ವ
ಇದು ಆಹಾರದ ಉತ್ಕರ್ಷಣ ಕ್ರಿಯೆಯನ್ನು ನಿಯಂತಿಸಿ ಶಕ್ತಿ ಬಿಡುಗಡೆಗೆ ಕಾರಣವಾಗುತ್ತದೆ
ಇದರಿಂದಾಗಿ ಸ್ನಾಯುಗಳು ಹಾಗು ನರಮಂಡಲ ಬಲಿಷ್ಟವಾಗುತ್ತವೆ
ಇದರ ಕೊರತೆಯಿಂದ ಬೆರಿ-ಬೆರಿ ಕಾಯಿಲೆ ಬರುವುದು ಇದು ———- ಕಂಡುಬರುತ್ತದೆ
“C” ಜೀವ ಸತ್ವ
ಇದರ ಸಹಾಯದಿಂದ ಸಂಯೋಜಿತ ಅಂಗಾಂಶದಲ್ಲಿ ಕೋಲಾಜಿನ್ ಪ್ರೋಟೀನ ಉತ್ಪತ್ತಿಯಾಗುತ್ತದೆ
ಇದರಿಂದಾಗಿ ಚರ್ಮ ಹಾಗು ಸಂಯೋಜಕ ಅಂಗಾಂಶ ಶಕ್ತಿಯುತವಾಗುತ್ತವೆ.
ಇದರ ಕೊರತೆಯಿಂದ ಸ್ಕರ್ವಿ ಕಾಯಿಲೆ ಉಂಟಾಗುತ್ತದೆ.
ಖನಿಜಗಳು
ಖನಿಜಗಳು ದೇಹದ ನಿಯಂತ್ರಕಾರಕಗಳಾವೆ ಇವು ಅಕಾರ್ನಿಕ್ ವಸ್ತುಗಳಾಗಿವೆ ಇವುಗಳು ದೇಹದಲ್ಲಿ ಶೇ.4% ರಷ್ಟು ಕಂಡುಬರುತ್ತವೆ
ಕಬ್ಬಿಣ
ಇದು ರಕ್ತದಲ್ಲಿ ಹಿಮೋಗ್ಲೊಬಿನ್ ರೂಪದಲ್ಲಿ ಕಂಡುಬರುತ್ತದೆ ಹಾಗು ಆಮ್ಲಜನಕದ ವಾಹಕವಾಗಿದೆ ಇದರ ಕೊರತೆಯಿಂದ ಅನೆಮೀಯಾ ಉಂಟಾಗುತ್ತದೆ ಇದು ಬಾಳೆಹಣ್ಣು ದವಸ ಧಾನ್ಯ ಹಸಿರು ತರಕಾರಿ ಹಾಗು ಮಾಂಸಗಳಲ್ಲಿ ಕಂಡುಬರುತ್ತದೆ
ಅಯೋಡಿನ್
ಇದು ಥೈರಾಕ್ಸೀನ್ ಎಂಬ ಹಾರ್ಮೋನಿನ ಉತ್ಪಾದನೆಗೆ ಅವಶ್ಯಕವಾಗಿದೆ ಇದರ ಕೊರತೆಯಿಂದ ಗಳಗಂಡ ಕಾಯಿಲೆ ಬರುತ್ತದೆ ಇದು ಅಯೋಡಿನ್ ಭರಿತ ಉಪ್ಪಿನಲ್ಲಿರುತ್ತದೆ
ಕ್ಯಾಲ್ಸಿಯಂ
ಇದು ಹಲ್ಲು ಮತ್ತು ಮೂಳಗಳ ಮೂಲಘಟಕವಾಗಿದೆ ಇದರ ಕೊರತೆಯಿಂದ ರಿಕೇಟ್ಸ ಮತ್ತು ಸ್ನಾಯು ಸೆಳೆತ ಕಾಯಿಲೆ ಉಂಟಾಗುತ್ತದೆ ಇದು ಹೆಚ್ಚಾಗಿ ಹಾಲಿನ ಉತ್ಪನ್ನಗಳಲ್ಲಿ ,ಮೊಟ್ಟೆ, ಮೀನುಗಳಲ್ಲಿ, ಹಸಿರು ತರಕಾರಿಗಳಲ್ಲಿ ಕಂಡುಬರುತ್ತದೆ
ರಂಜಕ
ಇದು ಮೂಳಗಳ ಮೂಲಘಟಕವಾಗಿದೆ ಇದು ಡಿ.ಎನ್.ಎ ಅಣುಗಳಲ್ಲಿ,ಏಕದಳ ಧಾನ್ಯಗಳಲ್ಲಿ,ಪ್ರಾಣಿಗಳ ಪಿತ್ತಜನಕಾಂಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಇದರ ಕೊರತೆಯಿಂದ ಆಸ್ಟಿಯೋ ಮಲೇಸಿಯಾ ಉಂಟಾಗುತ್ತದೆ
ಮ್ಯಾಗ್ನೆಷಿಯಂ
ಮೂಳಗಳ ರಚನೆಗೆ ನರಮಂಡಲ ಮತ್ತು ಹೃದಯ ಬಡಿತದ ಚಟುವಟಿಗೆ ಇದು ಅವಶ್ಯಕವಾಗಿದೆ ಇದರ ಕೊರತೆಯಿಂದ ಅನಿಯಮಿತ ಹೃದಯ ಬಡಿತ , ಅಶಕ್ತ ನರಮಂಡಲ ಉಂಟಾಗುತ್ತದೆ ಇದು ದ್ವಿದಳ ಧಾನ್ಯಗಳಲ್ಲಿ ಮತ್ತು ಹಸಿರು ತರಕಾರಿಗಳಲ್ಲಿ ಕಂಡುಬರುತ್ತದೆ.
ಪೊಟ್ಯಾಷಿಯಂ
ಇದು ಸ್ನಾಯುಗಳ ಆರೊಗ್ಯಕ್ಕೆ ಅವಶ್ಯಕವಾಗಿದೆ ಇದರ ಕೊರತೆಯಿಂದ ಸ್ನಾಯುಗಳ ಬಲಹೀನತೆ ಉಂಟಾಗುತ್ತದೆ ಇದು ಬಟಾಣಿಕಾಳು , ಅಣಬೆ, ಕಿತ್ತಳೆ ಹಣ್ಣುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸೋಡಿಯಂ
ಇದು ಹೃದಯ ಬಡಿತ ಮತ್ತು ರಕ್ತದ ಒತ್ತಡವನ್ನು ನಿಯಂತಿಸುತ್ತದೆ ಇದರ ಕೊರತೆಯಿಂದ ದೇಹದಲ್ಲಿ ನಿರ್ಜಲೀಕರಣ,ದಣಿವು ಮತ್ತು ಅಶಕ್ತತೆ ಉಂಟಾಗುತ್ತದೆ ಇದು ಹೆಚ್ಚಾಗಿ ಉಪ್ಪು ,ತರಕಾರಿ ಸೊಪ್ಪುಗಳಲ್ಲಿ, ಬಿಟರೂಟ್ ಮೀನುಗಳಲ್ಲಿ ಕಂಡುಬರುತ್ತದೆ.
ಸತು
ಇದು ದೇಹದ ಬೆಳವಣಿಗೆಗೆ ಹಾಗು ಲೈಂಗಿಕ ಕ್ರಿಯೆಗೆ ಅವಶ್ಯಕವಾಗಿದೆ ಇದರ ಕೊರತೆಯಿಂದ ಕುಂಠಿತ ಬೆಳವಣಿಗೆ ಮತ್ತು ಲೈಂಗಿಕ ಪಕ್ವತೆಯಲ್ಲಿ ವಿಳಂಬ ಉಂಟಾಗುತ್ತದೆ. ಇದು ಗೋಧಿ, ಹಾಲಿನ ಉತ್ಪನ್ನಗಳಲ್ಲಿ, ಮೀನುಗಳಲ್ಲಿ, ಬಟಾಣಿಕಾಳುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ತಾಮ್ರ
ಇದು ಚರ್ಮದ ಆರೊಗ್ಯಕ್ಕೆ ಮತ್ತು ಕೆಂಪುರಕ್ತ ಕಣಗಳ ಉತ್ಪಾದನೆಗೆ ಅವಶ್ಯಕವಾಗಿದೆ ಇದರ ಕೊರತೆಯಿಂದ ಅನಿಮೀಯಾ ಮತ್ತು ಚರ್ಮದ ಸಮಸ್ಸೆ ಉಂಟಾಗುತ್ತದೆ ಇದು ಮಾಂಸಗಳಲ್ಲಿ,ಸಮುದ್ರದ ಆಹಾರದಲ್ಲಿ,ಮತ್ತು ಎಲ್ಲ ತರಹದ ಕಾಯಿಗಳಲ್ಲಿ ಕಂಡುಬರುತ್ತದೆ.
Q:1)ಮನುಷ್ಯರಲ್ಲಿ ಇರಬೇಕಾದ ಸಹಜ ರಕ್ತದೊತ್ತಡ
Ans:-80/120
Q:2)ಧ್ವನಿ ಯಾವುದರ ಮೂಲಕ ಪ್ರಯಾಣ ಮಾಡುವುದಿಲ್ಲ
Ans:- ಶೂನ್ಯ
Q:3)ರಕ್ತಕಣಗಳು ಹಿಂಡಿ ತಯಾರಾಗುತ್ತವೆ
Ans:- ಮಚ್ಚೆ
Q:4)ಮನುಷ್ಯನ ರಕ್ತಸಂಚಾರವನ್ನು ಕಂಡುಹಿಡಿದ ವ್ಯಕ್ತಿ
Ans:- ವಿಲಿಯಂ ಹಾರ್ವೆ
Q:5)ಇಸ್ರೋ ಸ್ಯಾಟಲೈಟ್ ಸೆಂಟರ್ ಎಲ್ಲಿದೆ
Ans:- ಬೆಂಗಳೂರು
Q:6)ವಾಷಿಂಗ್ ಸೋಡಾವನ್ನು ಏನೆನ್ನುತ್ತಾರೆ
Ans:- ಸೋಡಿಯಂ ಕಾರ್ಬೊನೇಟ್
Q:7)ಬೇಕಿಂಗ್ ಸೋಡಾವನ್ನು ಏನೆನ್ನುತ್ತಾರೆ
Ans:- ಸೋಡಿಯಂ ಬೈ ಕಾರ್ಬೋನೇಟ್
Q:8)ಕಾಸ್ಟಿಕ್ ಸೋಡಾವನ್ನು ಏನೆನ್ನುತ್ತಾರೆ
Ans:- ಸೋಡಿಯಂ ಹೈಡ್ರಾಕ್ಸೈಡ್
Q:9)ರೇಡಿಯೋ ತರಂಗಗಳು ಯಾವವು
Ans:- ಆಲ್ಫಾ ಬೀಟಾ ಗಾಮಾ
Q:10)ಮಲೇರಿಯಾ ಸಂಶೋಧನಾ ಸಂಸ್ಥೆ ಎಲ್ಲಿದೆ
Ans:- ದೆಹಲಿ
Q:11)ರಾಷ್ಟ್ರೀಯ ವೈರಸ್ ವೈಜ್ಞಾನಿಕ ಸಂಸ್ಥೆ ಯಲ್ಲಿದೆ
Ans:- ಪುನಾ
Q:12)ರಕ್ತದಲ್ಲಿರುವ ಮೂಲ ಪದಾರ್ಥ
Ans:- ಕಬ್ಬಿನಾಂಶ
Q:13)ಮೋಟರ್ ಕಾರುಗಳಿಂದ ಹೊರಬರುವ ಬಗೆಯಲ್ಲಿ ಇರುವ ರಾಸಾಯನಿಕ ಪದಾರ್ಥ
Ans:- ಕಾರ್ಬನ್ ಮೋನಾಕ್ಸೈಡ್
Q:14)ದೇಹದೊಳಗಿನ ಪೊಲೀಸರು ಯಾರು
Ans:- ಬಿಳಿ ರಕ್ತಕಣಗಳು
Q:15)ಯಾವ ರಕ್ತಕಣಗಳಿಗೆ ರೋಗನಿರೋಧಕ ಶಕ್ತಿ ಇದೆ
Ans:- ಬಿಳಿರಕ್ತಕಣ ಗಳಿಗೆ
Q:16)ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥ
Ans:- ಸೊಪ್ಪು
Q:17)ತಾಯಿ ಹಾಲಿನಲ್ಲಿ ಇಲ್ಲದಿರುವ ವಿಟಮಿನಗಳು
Ans:- ಬಿ ಮತ್ತು ಡಿ
Q:18)ವಿಟಮಿನ್ ಎ ಇರುವ ದೇಹದ ಭಾಗ
Ans:- ಲಿವರ್
Q:19)ಬಿ ವಿಟಮಿನ್ ಹೆಚ್ಚಾದಲ್ಲಿ ದೇಹದ ಯಾವ ಭಾಗ ಹಾನಿಗೊಳಗಾಗುತ್ತದೆ
Ans:- ಮೂತ್ರಪಿಂಡಗಳು
Q:20)ಪರಿಸರ ದಿನಾಚರಣೆ ಯಾವಾಗ
Ans:- ಜೂನ್ 5
Q:21)ಭೂಮಿ ದಿನಾಚರಣೆ ಯಾವ ದಿನ ನಡೆಯುತ್ತದೆ
Ans:- ಎಪ್ರಿಲ್ 22
Q:22)ಅತಿ ಪ್ರಕಾಶಮಾನವಾದ ಗ್ರಹ
Ans:- ಶುಕ್ರ
Q:23)ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ
Ans:- ಗುರು ಗ್ರಹ
Q:24)ಹೆಚ್ಚು ಸಾಂದ್ರತೆ ಹೊಂದಿರುವ ಗ್ರಹ
Ans:- ಗುರು ಗ್ರಹ
Q:25)ಭೂಮಿ ಯಾವ್ಯಾವ ಗ್ರಹಗಳ ನಡುವೆ ಇದೆ
Ans:- ಶುಕ್ರ ಮತ್ತು ಮಂಗಳ ಗ್ರಹ