ಭೂಗೋಳಶಾಸ್ತ್ರ ದ ಕೆಲವೊಂದು ಪ್ರಶ್ನೆಗಳು ಇಂಪಾರ್ಟೆಂಟ್ ಮತ್ತು ಎಲ್ಲಾ ಪರೀಕ್ಷೆಗಳಿಗೆ ಇಂಪಾರ್ಟೆಂಟ್

ಭೂಗೋಳಶಾಸ್ತ್ರ ದ ಕೆಲವೊಂದು ಪ್ರಶ್ನೆಗಳುಇಂಪಾರ್ಟೆಂಟ್


1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?

ಮೃತ ಸಮುದ್ರ

2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?

ಏಷ್ಯಾ

3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?

48

4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ
ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?

ಸೂಯೇಜ್ ಕಾಲುವೆ

5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು
ಕರೆಯುತ್ತಾರೆ?

ಏಷ್ಯಾ

6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
ಮಾಸಿನ್ ರಾಮ್. (ಮೇಘಾಲಯ)

7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು
ಸೆಂ.ಮೀ ಪಡೆಯುತ್ತದೆ?

1187 ಸೆಂ.ಮೀ.

8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು ----
ಮಿಲಿಯನ್ ಚ.ಕಿ.ಮೀ.ಗಳು?

44

9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ -----
ಭಾಗದಷ್ಟಾಗಿದೆ?

ಶೇ.33

10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?

ಯೂರೆಷ್ಯ

11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ -------
ಭಾಗದಿಂದಾವರಿಸಿದೆ?

 ಸಾಗರಗಳು & ಭೂಭಾಗ

12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?

  ಆಕ್ಟಿರ್ಕ್ 

13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?

  ಪೆಸಿಫಿಕ್

14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?

 ಹಿಂದೂ ಮಹಾಸಾಗರ

15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?

 ಯುರೋಪ್

16) ಬಾಕ್ಸೈಟ್ ------ ಲೋಹ.

 ಕಬ್ಬಿಣೇತರ

17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ
ಹೊಂದಿರುವ ರಾಷ್ಟ್ರ ಯಾವುದು?

 ಚೀನಾ

18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ
ಯಾವುದು?

  ಮಾಲ್ಡೀವ್ಸ್

19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?

 ಚೀನಾ

20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?

  ಸೌದಿ ಅರೇಬಿಯಾ

21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್
ಜನಸಂಖ್ಯೆಯಿದೆ?

  4.2

22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ
-------- ಎನ್ನುವರು.

 ಕೈಗಾರಿಕಾ ಪ್ರದೇಶ

23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?

  ಜಪಾನ್

24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.

 ಪುಣೆ ಪ್ರದೇಶ

25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?

 ಟಿಬೆಟ್

26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ
ಯಾವುದು?

  ಕ್ಯಾಸ್ಪಿಯನ್ ಸಮುದ್ರ

27) Petra ಎಂದರೆ ------.

 ಕಲ್ಲು

28) Oleum ಎಂದರೆ -----.

 ತೈಲ

29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?

 ಚೀನಾ

30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?

   ಬೈಕಲ್ ಸರೋವರ

31) "ಬೈಕಲ್ ಸರೋವರ" ಎಲ್ಲಿದೆ?

 ದಕ್ಷಿಣ ಸೈಬೀರಿಯಾ

32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?

 ಟಿಬೆಟ್

33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?

  ಮೌಂಟ್ ಎವರೆಸ್ಟ್

34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?

 8848 ಮೀ

35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ
ಪರ್ವತ ಸರಣಿಗಳಲ್ಲಿವೆ?

 ಕಾರಾಕೊರಂ

36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?

 ಜಪಾನ್

37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ
ಸಂಯೋಜಿತವಾದದ್ದು?

   ಲ್ಯಾಟಿನ್

38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು -------
ಎನ್ನುವರು?

  ಸ್ಟೆಪ್ಪಿ

39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ
ಭಾಗದಲ್ಲಿ ಕಂಡು ಬರುತ್ತದೆ?

  ಆಕ್ಟಿರ್ಕ್

40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ
ಹೆಚ್ಚು ಮಳೆಯಾಗುತ್ತದೆ?

  ನೈರುತ್ಯ ಮಾನ್ಸೂನ್

41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?

 ವ್ಯವಸಾಯ

42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?

  ಯುನ್ನಾನ್

43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?

  ಮಯನ್ಮಾರ್

44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?

 ಭಾರತ

45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?

  ರಷ್ಯಾ

46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು
ಬರುವುದು?

  ಚೀನಾ

47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?

 ಭತ್ತ ಮತ್ತು ಗೋಧಿ

48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?

   ಚೀನಾ ಮತ್ತು ಭಾರತ

49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ
ರಾಷ್ಟ್ರ ಯಾವುದು?

  ಭಾರತ

50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?

 ಚೀನಾ

51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?

  ಜಪಾನ್


ಇಂಪಾರ್ಟೆಂಟ್ ನೋಟ್ಸ್ 
ಎಲ್ಲಾ ಪರೀಕ್ಷೆಗಳಿಗೆ ಇಂಪಾರ್ಟೆಂಟ್ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು.,,,,,

1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ

3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ

4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ

5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ

6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ

7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ

8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ

9. 1965 - ರಂಗ ಬಿನ್ನಪ (Philosophical reflections) - ಎಸ್.ವಿ.ರಂಗಣ್

10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್

11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ.

12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್

13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ

14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ

15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ

16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ (Commentary) - ಎಸ್.ಎಸ್.ಭೂಸನೂರಮಠ

17. 1973 - ಅರಲು ಬರಲು (Poetry) - ವಿ. ಸೀತಾರಾಮಯ್ಯ

18. 1974 - ವರ್ಧಮಾನ (Poetry) - ಗೋಪಾಲಕೃಷ್ಣ ಅಡಿಗ

19. 1975 - ದಾಟು (Novel) - ಎಸ್.ಎಲ್.ಭೈರಪ್ಪ

20. 1976 - ಮನ ಮಂಥನ (Psychiatric studies) - ಎಂ. ಶಿವರಾಂ

21. 1977 - ತೆರೆದ ಬಾಗಿಲು (Poetry) - ಕೆ.ಎಸ್.ನರಸಿಂಹಸ್ವಾಮಿ

22. 1978 - ಹಸಿರು ಹೊನ್ನು (Travelogue) - ಬಿ.ಜಿ.ಎಲ್.ಸ್ವಾಮಿ

23. 1979 - ಚಿತ್ರಗಳು ಪತ್ರಗಳು - ಎ.ಎನ್.ಮೂರ್ತಿರಾವ್

24. 1980 - ಅಮೆರಿಕದಲ್ಲಿ ಗೊರೂರು (Travelogue) - ಗೊರೂರು ರಾಮಸ್ವಾಮಿ ಅಯ್ಯಂಗಾರ್

25. 1981 - ಜೀವ ಧ್ವನಿ (Poetry) - ಚನ್ನವೀರ ಕಣವಿ

26. 1982 - ವೈಶಾಖ (Novel) - ಚದುರಂಗ

27. 1983 - ಕಥೆಯಾದಳು ಹುಡುಗಿ (Short stories) - ಯಶವಂತ ಚಿತ್ತಾಲ

28. 1984 - ಕಾವ್ಯಾರ್ಥ ಚಿಂತನ (Literary criticism) - ಜಿ.ಎಸ್.ಶಿವರುದ್ರಪ್ಪ

29. 1985 - ದುರ್ಗಾಸ್ತಮಾನ (Novel) - ತ.ರಾ.ಸು.

30. 1986 - ಬಂಡಾಯ (Novel) - ವ್ಯಾಸರಾಯ ಬಲ್ಲಾಳ್

31. 1987 - ಚಿದಂಬರ ರಹಸ್ಯ (Novel) - ಕೆ.ಪಿ.ಪೂರ್ಣಚಂದ್ರ ರಹಸ್ಯ

32. 1988 - ಅವಧೇಶ್ವರಿ (novel) - ಶಂಕರ ಮೊಕಾಶಿ ಪುಣೇಕರ್

33. 1989 - ಸಂಪ್ರತಿ (Belles Lettres) - ಹಾ.ಮಾ.ನಾಯಕ

34. 1990 - ಕುಸುಮ ಬಾಲೆ (Novel) - ದೇವನೂರ ಮಹಾದೇವ

35. 1991 - ಸಿರಿ ಸಂಪಿಗೆ (Play) - ಚಂದ್ರಶೇಖರ ಕಂಬಾರ

36. 1992 - ಬಕುಳದ ಹೂವುಗಳು (Poetry) - ಎಸ್.ಆರ್.ಎಕ್ಕುಂಡಿ

37. 1993 - ಕಲ್ಲು ಕರಗುವ ಸಮಯ (Short stories) - ಪಿ. ಲಂಕೇಶ್

38. 1994 - ತಲೆ ದಂಡ (play) - ಗಿರೀಶ್ ಆರ್.ಕಾರ್ನಾಡ್

39. 1995 - ಉರಿಯ ನಾಲಗೆ (Criticism) - ಕೀರ್ತಿನಾಥ ಕುರ್ತಕೋಟಿ

40. 1996 - ಭುವನದ ಭಾಗ್ಯ (Literary Criticism) - ಜಿ.ಎಸ್.ಆಮೂರ್

41. 1997 - ಹೊಸತು ಹೊಸತು (Criticism) - ಎಂ. ಚಿದಾನಂದ ಮೂರ್ತಿ

42. 1998 - ಸಪ್ತಪದಿ (Poetry) - ಬಿ.ಸಿ.ರಾಮಚಂದ್ರ ಶರ್ಮ

43. 1999 - ಸಾಹಿತ್ಯ ಕಥನ (Essays) - ಡಿ.ಆರ್.ನಾಗರಾಜ್

44. 2000 - ಓಂ ನಮೋ (Novel) - ಶಾಂತಿನಾಥ ಕುಬೇರಪ್ಪ ದೇಸಾಯಿ

45. 2001 - ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) - ಎಲ್.ಎಸ್.ಶೇಷಗಿರಿರಾವ್

46. 2002 - ಯುಗಸಂಧ್ಯಾ (Epic) - ಸುಜನಾ ( ಎಸ್.ನಾರಾಯಣ ಶೆಟ್ಟಿ)

47. 2003 - ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) - ಕೆ.ವಿ.ಸುಬ್ಬಣ್ಣ

48. 2004 - ಬದುಕು (Novel) - ಗೀತಾ ನಾಗಭೂಷಣ

49. 2005 - ತೇರು (Novel) - ರಾಘವೇಂದ್ರ ಪಾಟೀಲ

50. 2006 - ಮಾರ್ಗ-4 (Essays) - ಎಂ.ಎಂ.ಕಲಬುರ್ಗಿ

51. 2007 - ಅರಮನೆ - ಕುಂ. ವೀರಭದ್ರಪ್ಪ

52. 2008 - ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ

53. 2009 - ಕ್ರೌಂಚ ಪಕ್ಷಿಗಳು - ವೈದೇಹಿ

54. 2010 - ಕತ್ತಿಯಂಚಿನ ದಾರಿ - ರಹಮತ್ ತರೀಕೆರೆ

55. 2011 - ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈಸಾಮಾನ್ಯ ಜ್ಞಾನ


೧. ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?

೨. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು?

೩. ಮೀರಾಬಾಯಿ ಯಾವ ಸಂತತಿಯ ರಾಣಿ?

೪. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು?

೫. ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು?

೬. ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ ಜಲಪಾತಗಳು ಯಾವುವು?

೭. ರಕ್ಕಸತಂಗಡಿಯ ಯುದ್ಧ ನಡೆದ ವರ್ಷ ಯಾವುದು?

೮. ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು?

೯. ೧೯೯೦ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?

೧೦. ಡಾಲರ್ ಸೊಸೆ ಕೃತಿಯ ಕರ್ತೃ ಯಾರು?

೧೧. ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು?

೧೨. ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು?

೧೩. ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ ನೃತ್ಯ ಯಾವುದು?

೧೪. ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು?

೧೫. ತುಘಲಕ್ ವಂಶದ ಸ್ಥಾಪಕ ಯಾರು?

೧೬. ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ ಸ್ಥಳ ಯಾವುದು?

೧೭. ಬಂಗಾಲಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ ಯಾರು?

೧೮. ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತ ರೂಪವೇನು?

೧೯. ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ ವಚನಗಳನ್ನು ಬರೆದಿದ್ದಾರೆ?

೨೦. ನೀರನ್ನು ಶುದ್ಧಿಗೊಳಿಸಲು ಬಳಸುವ ಅನಿಲ ಯಾವುದು?

೨೧. ಆಲಿಪ್ತ ಚಳುವಳಿಯ ಮೊದಲ ಸಮಾವೇಶ ಎಲ್ಲಿ ನಡೆಯಿತು?

೨೨. ನಿರಂಜನ ಇದು ಯಾವ ಕಾವ್ಯ ನಾಮ?

೨೩. ೧೯೯೫ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?

೨೪. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?

೨೫. ಹಿಂದಿ ಭಾಷೆಯ ಪ್ರಸಾರವನು ಹೆಚ್ಚಿಸುವುದು. ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ ವಿಧಿ ಯಾವುದು?

೨೬. ಕೆ.ಎಸ್.ಐ.ಎಮ್.ಸಿ ಯ ವಿಸ್ತೃತ ರೂಪವೇನು?

೨೭. ಹದಿಬದೆಯ ಧರ್ಮ ಇದು ಯಾರ ಕೃತಿ?

೨೮. ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದವರು ಯಾರು?

೨೯. ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು?

೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಉತ್ತರಗಳು

೧. ಮಾನ್ವಿನಿ ಭಾವಾಯಿ

೨. ಭಾರತಿಸುತ

೩. ಚೌಹಾನಾ

೪. ಶರಾವತಿ

೫. ಇಂಗ್ಲೀಷ್

೬. ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ

೭. ೧೫೬೫

೮. ಬಲವಂತ್‌ರಾಯ್ ಮೆಹ್ತಾ ಸಮಿತಿ

೯. ಕುಸುಮ ಬಾಲೆ

೧೦. ಸುಧಾಮೂರ್ತಿ

೧೧. ಬರ್ಲೈನರ್

೧೨. ಶ್ರೀ ಬೋಲಾ ಪಾಸ್ವಾನ್ ಶಾಸ್ತ್ರಿ

೧೩. ಮಣಿಪುರಿ

೧೪. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್

೧೫. ಘೀಯಾ ಸಂದ್ಧಿನ್ ತುಘಲಕ್

೧೬. ರಿಯಾಡಿಜನೈರೋ

೧೭. ಕೃತಿವಾಸ

೧೮. ಬ್ಯಾಸಲಿಸ್ ಕ್ಯಾಲ್ಮೆಟ್ ಗೆಲಿನ್

೧೯. ಗುಹೇಶ್ವರಾ

೨೦. ಕ್ಲೋರಿನ್

೨೧. ಬೆಲ್‌ಗ್ರೇಡ್

೨೨. ಕುಳಕುಂದ ಶಿವರಾಮ

೨೩. ದುಂಡುಮಲ್ಲಿಗೆ

೨೪. ಗೋಪಾಲಕೃಷ್ಣ ಅಡಿಗ

೨೫. ೩೫೧ನೇ ವಿಧಿ

೨೬. ಕರ್ನಾಟಕ ಸ್ಮಾಲ್ ಇಂಡಸ್ತ್ರೀಸ್ ಮಾರ್ಕೆಟಿಂಗ್ ಕಾರ್ಪೋರೇಷನ್ .ಲಿ

೨೭. ಸಂಚಿಹೊನ್ನಮ್ಮ

೨೮. ಹುಣಸೂರು ಕೃಷ್ಣಮೂರ್ತಿ

೨೯. ಕುವೆಂಪು

೩೦. ಗಗನ್ ನಾರಂಗ್
Post a Comment

Previous Post Next Post