ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು ಕವಿ/ಸಾಹಿತಿಯ ಹೆಸರು - ಕಾವ್ಯನಾಮ ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು

ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು
ಕವಿ/ಸಾಹಿತಿಯ ಹೆಸರು - ಕಾವ್ಯನಾಮ

1. ಅಜ್ಜಂಪುರ ಸೀತಾರಾಂ - ಆನಂದ

2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ

3. ಅರಗದ ಲಕ್ಷ್ಮಣರಾವ್ - ಹೊಯ್ಸಳ

4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ

5. ಆದ್ಯರಂಗಾಚಾರ್ಯ - ಶ್ರೀರಂಗ

6. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್

7. ಕೆ.ವಿ.ಪುಟ್ಟಪ್ಪ - ಕುವೆಂಪು

8. ಕುಂಬಾರ ವೀರಭದ್ರಪ್ಪ - ಕುಂವೀ

9. ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ

10. ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ

11. ಕುಳಕುಂದ ಶಿವರಾಯ - ನಿರಂಜನ

12. ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ

13. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್

14. ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ

15. ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ

16. ಚಂದ್ರಶೇಖರ ಪಾಟೀಲ - ಚಂಪಾ

17. ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ

18. ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು.

19. ತಿರುಮಲೆ ರಾಜಮ್ಮ - ಭಾರತಿ

20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ

21. ದ.ರಾ.ಬೇಂದ್ರೆ - ಅಂಬಿಕಾತನಯದತ್ತ

22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ

23. ದೇ.ಜವರೇಗೌಡ - ದೇಜಗೌ

24. ದೊಡ್ಡರಂಗೇಗೌಡ - ಮನುಜ

25. ದೇವುಡು ನರಸಿಂಹ ಶಾಸ್ತ್ರಿ - ಕುಮಾರ ಕಾಳಿದಾಸ

26. ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ

27. ಪಾಟೀಲ ಪುಟ್ಟಪ್ಪ - ಪಾಪು

28. ಪಂಜೆ ಮಂಗೇಶರಾಯ - ಕವಿಶಿಷ್ಯ

29. ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ

30. ರಾಯಸಂ ಭಿಮಸೇನರಾವ್ - ಬೀಚಿ

31. ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ - ಶಾಂತಕವಿ

32. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ

33. ಬೆಟಗೇರಿ ಕೃಷ್ಣಶರ್ಮ - ಆನಂದಕಂದ

34. ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ

35. ಎ.ಆರ್.ಕೃಷ್ಣಶಾಸ್ತ್ರಿ - ಎ.ಆರ್.ಕೃ

36. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ

37. ರಾಮೇಗೌಡ - ರಾಗೌ

38. ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ

39. ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ

40. ಸಿದ್ದಯ್ಯಪುರಾಣಿಕ - ಕಾವ್ಯಾನಂದ

41. ಎಂ.ಆರ್.ಶ್ರೀನಿವಾಸಮೂರ್ತಿ - ಎಂ.ಆರ್.ಶ್ರೀ

42. ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ

43. ಎಚ್.ಎಸ್.ಅನುಸೂಯ - ತ್ರಿವೇಣಿ



ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು : (Central Government's Major commissions and Reports)

• ಆಯೋಗ : ಬಲವಂತರಾಯ್ ಮೆಹ್ತಾ
ಸಮಿತಿ(1957)ಉದ್ದೇಶ : ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ

• ಆಯೋಗ : ಕೆ.ಸಂತಾನಂ
ಸಮಿತಿ (1962-64)ಉದ್ದೇಶ : ಭ್ರಷ್ಟಚಾರ ನಿರ್ಮೂಲನೆ

• ಆಯೋಗ : ಅಶೋಕ ಮೆಹ್ತಾ
ಸಮಿತಿ (1977-78)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ

• ಆಯೋಗ : ಎಲ್ ಎಂ ಸಿಂಘ್ವಿ
ಸಮಿತಿ (1986)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ

• ಆಯೋಗ : ಸರ್ಕಾರಿಯಾ ಆಯೋಗ (1983-1988)ಉದ್ದೇಶ : ಕೇಂದ್ರ ಮತ್ತು ರಾಜ್ಯಗಳ ಸಂಬಂಧ

• ಆಯೋಗ : ವೈ ಕೆ ಅಲಘ
ಸಮಿತಿ (2000-01)ಉದ್ದೇಶ : ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ

• ಆಯೋಗ : ಎಂ ಎನ್ ವೆಂಕಟಾಚಲಯ್ಯ
 ಆಯೋಗ (2000-02)ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯಆಯೋಗ

• ಆಯೋಗ : ರಾಜೇಂದ್ರ ಸಾಚಾರ್
 ಸಮಿತಿ(2006-06)ಉದ್ದೇಶ : ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು

• ಆಯೋಗ : ರಂಗನಾಥ್ ಮಿಶ್ರಾ
 ಸಮಿತಿ(2007-09)ಉದ್ದೇಶ : ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ

• ಆಯೋಗ : ಎಂ ನರಸಿಂಹಮ್
 ಸಮಿತಿ(1991-98)ಉದ್ದೇಶ : ಬ್ಯಾಕಿಂಗ್ ವಲಯದ ಸುಧಾರಣೆಗಳು

• ಆಯೋಗ : ಆರ್ ಎನ್ ಮಲ್ಹೋತ್ರಾ
 ಸಮಿತಿ(1993-94)ಉದ್ದೇಶ : ವಿಮೆ ಸುಧಾರಣೆಗಳು• ಆಯೋಗ : ಜೆವಿಪಿ ಸಮಿತಿ(1948)ಉದ್ದೇಶ : ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ

• ಆಯೋಗ : ಭಗವಾನ್ ಸಹಾಯ್
 ಸಮಿತಿ(1970)ಉದ್ದೇಶ : ರಾಜ್ಯಪಾಲರ ಪಾತ್ರ ಮತ್ತುಕರ್ತವ್ಯಗಳ ಪರಿಶೀಲನೆ

• ಆಯೋಗ : ಸ್ವರಣ್ ಸಿಂಗ್
 ಸಮಿತಿ(1976)ಉದ್ದೇಶ : ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು

• ಆಯೋಗ : ಯಶಪಾಲ್
 ಸಮಿತಿ (1993)ಉದ್ದೇಶ : ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ

• ಆಯೋಗ : ಯುಗಂಧರ್
 ಸಮಿತಿ (2001)ಉದ್ದೇಶ : ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ

• ಆಯೋಗ : ಪಿ ಸಿ ಹೋಟಾ
 ಸಮಿತಿ (2004)ಉದ್ದೇಶ : ನಾಗರೀಕ ಸೇವೆಗಳ ಸುಧಾರಣೆಗಳು

• ಆಯೋಗ : ಎಂ ವೀರಪ್ಪಮೊಹ್ಲಿ
 ಆಯೋಗ(2005)ಉದ್ದೇಶ : ಎರಡನೇ ಆಡಳಿತ ಸುಧಾರಣಾ ಆಯೋಗ

• ಆಯೋಗ : ಮದನ್ ಮೋಹನ ಪುಂಚ್ಛಿ
 ಆಯೋಗ(2007)ಉದ್ದೇಶ : ಕೇ0ದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ

• ಆಯೋಗ : ಬಿ ಎನ್ ಶ್ರೀಕೃಷ್ಣ
 ಸಮಿತಿ(2010)ಉದ್ದೇಶ : ತೆಲಂಗಾಣ ರಾಜ್ಯ ಸ್ಥಾಪನೆ

• ಆಯೋಗ : ಎನ್ ಎನ್ ವಾಂಚೂ
 ಸಮಿತಿ ಉದ್ದೇಶ : ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ

• ಆಯೋಗ : ಮಸಾನಿ
 ಸಮಿತಿ(1959)ಉದ್ದೇಶ : ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ

• ಆಯೋಗ : ಪ್ರೊ•ರಾಧಾಕೃಷ್ಣನ್
 ವರದಿ(2007)ಉದ್ದೇಶ : ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ.

Post a Comment

Previous Post Next Post